ಪುತ್ತೂರು: ಲೈಟಿಂಗ್ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್’ನಲ್ಲಿ ಬುಧವಾರ ಫ್ಯಾನ್ ಮೇಳ ಆರಂಭಗೊಳ್ಳಲಿದೆ. ಫೆ. 25ರಿಂದ ಮಾರ್ಚ್ 10ರವರೆಗೆ ನಡೆಯುವ ಈ ಫ್ಯಾನ್ ಮೇಳದಲ್ಲಿ ಬೆಸ್ಟ್ ಬ್ರ್ಯಾಂಡಿನ ಬೆಸ್ಟ್ ಫ್ಯಾನ್ ಗಳನ್ನು…
ಪುತ್ತೂರು: ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ - ಐಪಿಎಸ್ ಅಕಾರಿಗಳಾಗಬೇಕೆಂಬ ಆಶಯದಿಂದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ, ಕನ್ನಡದಲ್ಲೂ ಐಎಎಸ್ ಬರೆಯಿರಿ ಎಂಬ ಘೋಷ ವಾಕ್ಯದಡಿಯಲ್ಲಿ ಅಕ್ಷಯ ಕಾಲೇಜಿನ ಆಶ್ರಯದಲ್ಲಿ ಫೆ. 18ರಂದು ಬುಧವಾರ ಬೆಳಗ್ಗೆ 9-30ರಿಂದ ಐಎಎಸ್- ಐಪಿಎಸ್…
ಪ್ರಸಿದ್ಧ ಚಿನ್ನಾಭರಣಗಳ ಮಳಿಗೆಯಾದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಗ್ರಾಹಕರಿಗಾಗಿ ವಿಶೇಷ ‘ಓಲ್ಡ್ ಗೋಲ್ಡ್ ಎಕ್ಸ್ಚೇಂಜ್ ಮೇಳ’ವನ್ನು ಆಯೋಜಿಸಿದೆ. ಫೆಬ್ರವರಿ 14ರಿಂದ ಫೆಬ್ರವರಿ 22ರವರೆಗೆ ಈ ಮೇಳವು ನಡೆಯಲಿದೆ. ಮೇಳದ ಪ್ರಮುಖ ಸೌಲಭ್ಯಗಳು ಗ್ರಾಹಕರ ಹಳೆಯ ಚಿನ್ನವನ್ನು ತಕ್ಷಣವೇ ಪರೀಕ್ಷಿಸಿ,…
ಬೆಂಗಳೂರು: ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ರಾಜ್ಯ ಸರ್ಕಾರ ಮಹತ್ವದ ನೆರವು ಘೋಷಿಸಿದೆ. ವೃತ್ತಿ ಸಂಬಂಧಿತ ಕಾರ್ಯಗಳಿಗಾಗಿ ನಿರಂತರವಾಗಿ ಸಂಚರಿಸುವ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಜಿ ಆಹ್ವಾನಿಸಿದೆ.…
ಪುತ್ತೂರು: ಚುನಾವಣೆ ಗೆದ್ದ ದಿನವೇ ನನ್ನ ಹೃದಯದಲ್ಲಿ ಬರೆದಿದ್ದೆ. ಕೊಲ್ಯ ನಿವಾಸಿಗಳ ಬಹುಬೇಡಿಕೆಯ ತಡೆಗೋಡೆ ನಿರ್ಮಾಣ ಆಗಬೇಕೆಂದು. ಮುಂದಿನ ನಾಲ್ಕು ತಿಂಗಳಲ್ಲಿ ಇಲ್ಲಿ ತಡೆಗೋಡೆ ನಿರ್ಮಾಣ ಆಗಲಿದೆ. ಮಳೆಗಾಲದಲ್ಲಿಯೂ ನೀವು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು ಎಂದು ಅಶೋಕ್ ಕುಮಾರ್ ರೈ ಹೇಳಿದರು. ಆರ್ಯಾಪು…
ಪುತ್ತೂರು: ಇಲ್ಲಿನ ಮಾರ್ಕೆಟ್ ರಸ್ತೆಯ ಯೂನಿಯನ್ ಕಾಂಪ್ಲೆಕ್ಸ್’ನ ಮೊದಲ ಮಹಡಿಯಲ್ಲಿ 'ರೂಟ್ ಕೆನಾಲ್' ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ 'ಪ್ರಶಾಂತ ದಂತ ಚಿಕಿತ್ಸಾಲಯ' ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು. ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅಂಬಿಕಾ ಸಮೂಹ ಸಂಸ್ಥೆಗಳ…
ಪುತ್ತೂರು: ತಮನ್ವಿ ಸಿಲ್ಕ್ಸ್ ಸಂಸ್ಥೆಯ ನೂತನ ವಿಶಾಲ ಮಳಿಗೆ ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ಸ್’ನ ನೆಲ ಮಹಡಿಯಲ್ಲಿ ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು. ತಮನ್ವಿ ಸಂಸ್ಥೆಯ ಎರಡನೇ ಮಳಿಗೆಯನ್ನು ರಿಬ್ಬನ್ ಕತ್ತರಿಸಿ, ಸಂಸ್ಥೆಯನ್ನು ಉದ್ಘಾಟಿಸಿದ ಸಂಸ್ಥೆಯ ರೂಪದರ್ಶಿ, ಸೈಕಾಲಜಿಸ್ಟ್, ಕಲಾವಿದೆ…
ಪುತ್ತೂರು: ತಮನ್ವಿ ಸಿಲ್ಕ್ಸ್’ನ ಎರಡನೇ ಶೋರೂಂ ಶೋರೂಮ್ ಫೆ. 5ರ ಗುರುವಾರ ಬೆಳಿಗ್ಗೆ 9.45ಕ್ಕೆ ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನ ನೆಲ ಅಂತಸ್ತಿನಲ್ಲಿ ಶುಭಾರಂಭಗೊಳ್ಳಲಿದೆ. ಪಾರಂಪರ್ಯ, ನಂಬಿಕೆ ಮತ್ತು ಗುಣಮಟ್ಟದ ಸಮಾಗಮ ತಮನ್ವಿ ಸಿಲ್ಕ್ಸ್ ಗಣ್ಯ ಅತಿಥಿಗಳ ಸಮಾಗಮದೊಂದಿಗೆ ಉದ್ಘಾಟನೆಗೊಳ್ಳಲಿದೆ. ಶಾಸಕ…
ಪುತ್ತೂರು: 'ರೂಟ್ ಕೆನಾಲ್' ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರ 'ಪ್ರಶಾಂತ ದಂತ ಚಿಕಿತ್ಸಾಲಯ' ಮಾರ್ಕೆಟ್ ರಸ್ತೆಯ ಟೌನ್ ಬ್ಯಾಂಕ್ ಬಳಿ ಇರುವ ಯೂನಿಯನ್ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ಫೆ. 5ರಂದು ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ. ಗುರುವಾರ ನಡೆಯಲಿರುವ…
ಪುತ್ತೂರು: ಮಲಯಾಳಂ ಸಿನಿಮಾ ನಟಿ, ಕನ್ನಡದ ಗಜ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿರುವ ನವ್ಯಾ ನಾಯರ್ ಅವರು ಭಾನುವಾರ ಎಸ್.ಡಿ.ಪಿ. ರೆಮಿಡೀಸ್ ಕಲೋಪಾಸನದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದರು. ಪ್ರತಿವರ್ಷದಂತೆ ಈ ವರ್ಷವೂ ಮೂರು ದಿನಗಳ ಕಾಲ ನಡೆಯುತ್ತಿರುವ ಕಲೋಪಾಸನದಲ್ಲಿ ವಿವಿಧ…
Welcome, Login to your account.
Welcome, Create your new account
A password will be e-mailed to you.