ಕ್ರೀಡೆ

ಮೈಸೂರು ದಸರಾದಲ್ಲಿ ಕಂಬಳ ನಿಶ್ಚಿತ: ಹೈಪವರ್ ಕಮಿಟಿ ಸಭೆಯಲ್ಲಿ ತೀರ್ಮಾನ | ದಸರಾಗೆ ಅವಕಾಶ ಕಲ್ಪಿಸಿದ…

ಪುತ್ತೂರು: ಮೈಸೂರಿನಲ್ಲಿ ಕಂಬಳ ಆಗುತ್ತದೋ ಇಲ್ಲವೋ ಎಂಬ ಅನುಮಾನ ಕೆಲವರಿಗಿತ್ತು, ಮೈಸೂರಿನ ದಸರಾದಲ್ಲಿ ಕಂಬಳ ಆಯೋಜನೆ ಮಾಡುವುದಕ್ಕೆ ಕೆಲವರ ವಿರೋಧವಿದ್ದದ್ದೇ ಈ ಅನುಮಾನಕ್ಕೆ ಕಾರಣವಾಗಿತ್ತು ಆದರೆ ಈ ಅನುಮಾನಕ್ಕೆ ತೆರೆ ಎಳೆಯಲಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಹೈಪವರ್ ಕಮಿಟಿ ಸಭೆಯಲ್ಲಿ ದಸರಾ…

ಪುತ್ತೂರು: ಫಿಟ್ ಇಂಡಿಯಾ ಮಾದಕ ದ್ರವ್ಯ ಮುಕ್ತ 5ಕೆ ಮ್ಯಾರಥಾನ್ ಯಶಸ್ವಿ | ಪೊಲೀಸ್ ಇಲಾಖೆ, ಕನ್ನಡ ಸಾಹಿತ್ಯ…

ಪುತ್ತೂರು: ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಪುತ್ತೂರಿನಲ್ಲಿ ‘ಫಿಟ್ ಇಂಡಿಯಾ ಮಾದಕ ದ್ರವ್ಯ ಮುಕ್ತ 5ಕೆ ಮ್ಯಾರಥಾನ್’ ಯಶಸ್ವಿಯಾಗಿ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮ್ಯಾರಥಾನಿಗೆ ಚಾಲನೆ…

ಭಾರಿ ಗಾಳಿಗೆ ಕುಸಿದ ತಾಲೂಕು ಕ್ರೀಡಾಂಗಣ ಗ್ಯಾಲರಿಯ ಶೀಟ್!!

ಪುತ್ತೂರು: ಸೋಮವಾರ ಸಂಜೆಯ ಭಾರಿ ಗಾಳಿ - ಮಳೆಗೆ ಪುತ್ತೂರು ತಾಲೂಕು ಕ್ರೀಡಾಂಗಣದ ಗ್ಯಾಲರಿಯ ಶೀಟ್ ಜಗ್ಗಿದೆ. ತಾಲೂಕು ಕ್ರೀಡಾಂಗಣದ ವೇದಿಕೆ ಎರಡೂ ಬದಿಯೂ ಗ್ಯಾಲರಿಯ ವ್ಯವಸ್ಥೆ ಇದೆ. ಇದರಲ್ಲಿ ವೇದಿಕೆಯ ಎಡ ಬದಿಯ ಶೀಟ್ ಗಾಳಿಯ ಹೊಡೆತಕ್ಕೆ ಶೀಟಿನ ಒಂದು ಭಾಗ ಗ್ಯಾಲರಿಯ ಮೇಲೆ ಬಿದ್ದಿದೆ. ಗಾಳಿಯ ರಭಸಕ್ಕೆ…

ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಿಂದ ಶಿಫ್ಟ್!! ಹಿಂದಿನ ವರ್ಷದ ರಾದ್ಧಾಂತ ಶಿಫ್ಟಿಗೆ ಕಾರಣವಾಯ್ತೇ: ಹೇಳಿಕೆ…

ಇಂಡಿಯನ್ ಪ್ರೀಮಿಯರ್ ಲೀಗ್ (IPL Season 2026) ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಶಿಫ್ಟ್ ಮಾಡಲಾಗಿದೆ. ಅಂದ ಹಾಗೇ, ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲೇ ಫೈನಲ್ ಪಂದ್ಯಾಟವನ್ನು ಸಾಮಾನ್ಯವಾಗಿ ಆಯೋಜಿಸಲಾಗುತ್ತದೆ. ಆದ್ದರಿಂದ ಈ ಬಾರಿ ಫೈನಲ್ ಪಂದ್ಯವನ್ನು…

ಮುಕ್ಕೂರು ನೇಸರ ಯುವತಿ ಮಂಡಲ: ಟೀ ಶರ್ಟ್ ಅನಾವರಣ

ಸಮಾಜಮುಖಿ ಚಟುವಟಿಕೆಗಳ ಮೂಲಕ ಮುಕ್ಕೂರು ನೇಸರ ಯುವತಿ ಮಂಡಲ ಹತ್ತೂರಿಗೆ ಮಾದರಿಯಾಗಿ ಬೆಳೆಯಲಿ ಎಂದು ನಿವೃತ್ತ ಶಿಕ್ಷಕಿ ರಾಜೀವಿ ಕಂಡಿಪ್ಪಾಡಿ ಹೇಳಿದರು. ಮುಕ್ಕೂರು ನೇಸರ ಯುವತಿ ಮಂಡಲದ ಸದಸ್ಯೆಯರಿಗೆ ದಾನಿಗಳು ನೀಡಿದ ಟೀ ಶರ್ಟ್ ಅನ್ನು ಮಾ.15 ರಂದು ಮುಕ್ಕೂರು ಅಂಗನವಾಡಿ ವಠಾರದಲ್ಲಿ ಅನಾವರಣಗೊಳಿಸಿ ಅವರು…

ಕುಮಾರ್ ಪೆರ್ನಾಜೆಗೆ ಪುತ್ತೂರು ಕಂಬಳದಲ್ಲಿ ಸನ್ಮಾನ

ಪುತ್ತೂರು: 33ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಬೋರ್ಡೋ ದ್ರಾವಣ ಟೆಕ್ನಿಕ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕುಮಾರ್ ಪೆರ್ನಾಜೆ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ, ಕಂಬಳ ಸಮಿತಿಯ ಗೌರವಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಅವರು…

ಉಪ್ಪಿನಂಗಡಿ ಕಂಬಳಕ್ಕೆ ಕರೆ ಮುಹೂರ್ತ

ಉಪ್ಪಿನಂಗಡಿ ಕಂಬಳಕ್ಕೆ ಶನಿವಾರ ಕರೆ ಮುಹೂರ್ತ ನಡೆಯಿತು. ಕಂಬಳದ ರೂವಾರಿ ಶಾಸಕ ಅಶೋಕ್ ಕುಮಾರ್ ರೈ ಕರೆ ಮುಹೂರ್ತ ನೆರವೇರಿಸಿದರು. ಮಾ. 28ರಂದು ಉಪ್ಪಿನಂಗಡಿ ಕೂಟೇಲು ಬಳಿ ವಿಜಯ - ವಿಕ್ರಮ ಜೋಡುಕರೆ ಕಂಬಳ ನಡೆಯಿತು. ಪ್ರಮುಖರು ಉಪಸ್ಥಿತರಿದ್ದರು.

ಪುತ್ತೂರು: ಡಿ. 23ರಿಂದ ಆರು ದಿನ ಅಮರ್– ಅಕ್ಟರ್– ಆಂತೋನಿ ಕ್ರಿಕೆಟ್ ಪಂದ್ಯಾಟ | ಸೌಹಾರ್ದತೆಯ…

ಪುತ್ತೂರು: ಕಿಲ್ಲೆ ಮೈದಾನದಲ್ಲಿ ಸೌಹಾರ್ದತೆಯ ದೃಷ್ಟಿಯನ್ನು ಮುಂದಿಟ್ಟುಕೊಂಡು 15ನೇ ವರ್ಷದ ಅಮರ್–ಅಕ್ಟರ್–ಆಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಅಂಡರ್‌ ಆರ್ಮ್ ಕ್ರಿಕೆಟ್‌ ಪಂದ್ಯಾಟ ಡಿ.23ರಿಂದ 28ರವರೆಗೆ ನಡೆಯಲಿದೆ ಎಂದು ಪಂದ್ಯಾಟದ ಆಯೋಜಕ ರಜಾಕ್ ಬಪ್ಪಳಿಗೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅನಂತಾಡಿಯ ರುತಿಕ್ ಪೂಜಾರಿ ಪ್ರಥಮ, ಉದ್ದಜಿಗಿತದಲ್ಲಿ ರಾಜ್ಯ…

ಪುತ್ತೂರು: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದರ ವತಿಯಿಂದ ಬೆಂಗಳೂರಿನಲ್ಲಿ  ನಡೆದ 2025-26 ನೇ ಸಾಲಿನ 17ರ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ತೆಂಕಿಲ ಕನ್ನಡ ಮಾದ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ರುತಿಕ್ ಪೂಜಾರಿ ಪ್ರಥಮ‌ ಸ್ಥಾನ…

ನ. 22: ಪುತ್ತೂರು, ಕಡಬ ಗ್ರಾಪಂ ಸದಸ್ಯರ, ಸಿಬ್ಬಂದಿಗಳ ಕ್ರೀಡಾಕೂಟ ಬೊಲ್ಪು 2025-26

ಪುತ್ತೂರು: ಕಡಬ ಹಾಗೂ ಪುತ್ತೂರು ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟ ಬೊಲ್ಪು 2025-26 ನ. 22ರಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್. ಹೇಳಿದರು. ಸೋಮವಾರ…