Shakthi News
  • ಮುಖಪುಟ
  • ರಾಜ್ಯ
  • ಕರಾವಳಿ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಕೃಷಿ
  • ಅಪರಾಧ
  • ಧಾರ್ಮಿಕ
  • ವಿಶೇಷ
  • ಸಿನೇಮಾ
  • ಶಿಕ್ಷಣ
  • ಉದ್ಯೋಗ
  • ಕ್ರೀಡೆ
  • ಟ್ರೆಂಡಿಂಗ್ ನ್ಯೂಸ್
Shakthi News
  • Home
  • ಪ್ರಚಲಿತ
  • ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಎಷ್ಟು ಹಣ ಇರಬೇಕು?
ದೇಶಪ್ರಚಲಿತರಾಜ್ಯ ವಾರ್ತೆ

ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಎಷ್ಟು ಹಣ ಇರಬೇಕು?

Shakthi News
October 2, 2024
0
Facebook1WhatsApp XTelegram
tv clinic
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕನಿಷ್ಠ ಮೊತ್ತ ನಿರ್ವಹಣೆ ಮಾಡುವ ಕುರಿತು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ 

ಈ ಸುದ್ದಿಯನ್ನು ಶೇರ್ ಮಾಡಿ

ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಎಷ್ಟು ಮೊತ್ತ ಇರಿಸಬೇಕು ಎಂಬುದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಹೊಸ ನಿಯಮ ಜಾರಿಗೆ ತರಲಿದೆ. ಈ ನಿಯಮ ಇದೇ ತಿಂಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕರು ಉಳಿತಾಯ ಖಾತೆಯಲ್ಲಿ (Saving Account) ಒಂದು ವರ್ಷದೊಳಗೆ 10 ಲಕ್ಷ  ರೂ ಅಥವಾ ಅದಕ್ಕಿಂತ ಹೆಚ್ಚು ಹಣ ಜಮೆ ಮಾಡಬಹುದು. ಹಣ ಜಮೆ ಮಾಡುವಾಗ ತೆರಿಗೆ ಮತ್ತು ಶುಲ್ಕಗಳ ಬಗ್ಗೆ ನಿಮ್ಮ ಬ್ಯಾಂಕ್‌ನಿಂದ ತಿಳಿದುಕೊಳ್ಳುವುದು. 

core technologies

ಕೆಲವೊಮ್ಮೆ ಬ್ಯಾಂಕ್‌ಗಳು ನಿಮ್ಮ ಖಾತೆಯನ್ನು ಪರಿಶೀಲಿಸಿ ವಿಸ್ತೃತವಾದ ಮಾಹಿತಿಯನ್ನು ಕೇಳಬಹುದು. ಉಳಿತಾಯ ಖಾತೆ ಅಥವಾ ಇನ್ಯಾವುದೋ ಅಕೌಂಟ್‌ಗಳಲ್ಲಿ ಹಣದ ಹರಿವು ಹೆಚ್ಚಾಗುತ್ತಿದ್ರೆ ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ನೋಟಿಸ್ ಸಿಗಬಹುದು. ಹಿರಿಯ ನಾಗರೀಕರು 1 ಲಕ್ಷ ರೂಪಾಯಿವರೆಗೆ ಹಣ ಉಳಿತಾಯ ಮಾಡಬಹುದು. ಈ ಹಣದ ಮೇಲೆ ಯಾವುದೇ ರೀತಿಯ ತನಿಖೆ ನಡೆಯುವುದಿಲ್ಲ.

akshaya college

ಇಂದು ಬ್ಯಾಂಕ್‌ಗಳು ಖಾತೆಯಲ್ಲಿ ಕನಿಷ್ಠ ( ₹500-₹1000)

ಬ್ಯಾಲೆನ್ಸ್ ಮೇಂಟೈನ್ (Minimum Balance Maintain) ಮಾಡದಿದ್ದರೆ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಬಹುದಿನಗಳ ಬಳಿಕ ಖಾತೆಗೆ ಹಣ ಜಮೆ ಆದ್ರೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದ್ದಕ್ಕೆ ದಂಡ  ಕಡಿತಗೊಳಿಸಲಾಗುತ್ತದೆ. ಈ ಮುಖೇನ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ತಮ್ಮ ಬಳಿಯಲ್ಲಿ ಉಳಿಸಿಕೊಳ್ಳುತ್ತವೆ. 

ಕನಿಷ್ಠ ಮೊತ್ತ ನಿರ್ವಹಣೆ ಮಾಡದ್ದಕ್ಕೆ 300 ರಿಂದ 600 ರೂಪಾಯಿವರೆಗೆ ದಂಡ ವಸೂಲಿ ಮಾಡಲಾಗುತ್ತದೆ. ದಂಡದ ಪ್ರಮಾಣ ಬ್ಯಾಂಕುಗಳಿಂದ ಬ್ಯಾಂಕಿಗೆ ಬೇರೆ ಬೇರೆಯಾಗಿರುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) 1,538 ಕೋಟಿ ರೂಪಾಯಿ ದಂಡ ವಸೂಲಿ ಮಾಡಿ ದಾಖಲೆ ಬರೆದಿದೆ.  ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ (State Bank Of India) ಈ ರೀತಿಯ ದಂಡ ವಸೂಲಿ ಮಾಡಿಸೋದನ್ನು ನಿಲ್ಲಿಸಿದೆ. ಕಳೆದ ಐದು ವರ್ಷಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು (Private And Govt Banks) ಕನಿಷ್ಠ ಮೊತ್ತ ನಿರ್ವಹಣೆ ಹೆಸರಿನಲ್ಲಿ ಕೋಟಿ ಕೋಟಿ ಹಣ ತಮ್ಮದಾಗಿಸಿಕೊಂಡಿವೆ.  

ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕನಿಷ್ಠ ಮೊತ್ತ ನಿರ್ವಹಣೆ ಮಾಡುವ ಕುರಿತು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ವರದಿಯಾಗಿದೆ. ಹೊಸ ನಿಯಮ ಜಾರಿಗೆ ಬರುತ್ತಾ ಅಥವಾ ನಿಯಮಗಳಲ್ಲಿ ಬದಲಾವಣೆ  ತರುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer
Tags:account balancepassbook maintenancerbisbaccount
Facebook1WhatsApp XTelegram
Previous Article

ರುಡ್ ಸೆಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ

Next Article

ಪುತ್ತೂರು : ಪಿಲಿಗೊಬ್ಬು ಸೀಸನ್‌ -2 ಪ್ರಯುಕ್ತ ಫುಡ್ ಫೆಸ್ಟ್‌ಗೆ ಚಾಲನೆ | ಪುತ್ತೂರಿನ ಪಿಲಿಗೊಬ್ಬು ಹತ್ತೂರಿಗೂ ಮಾದರಿಯಾಗಲಿ | ಫುಡ್ ಫೆಸ್ಟ್'ನಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ

Shakthi News

What's your reaction?

  • 1
    94c
  • 1
    94cc
  • 1
    ai technology
  • 1
    artificial intelegence
  • 1
    avg
  • 1
    bt ranjan
  • 1
    co-operative
  • 1
    crime news
  • 1
    death news
  • 1
    gl
  • 1
    gods own country
  • 1
    google for education
  • 1
    independence
  • 1
    jewellers
  • 1
    karnataka state
  • 1
    kerala village
  • 1
    lokayuktha
  • 1
    lokayuktha raid
  • 1
    manipal
  • 1
    minister krishna bairegowda
  • 1
    mla ashok rai
  • 1
    nidana news
  • 1
    nirvathu mukku
  • 0
    ptr tahasildar
  • 0
    puttur
  • 0
    puttur news
  • 0
    puttur tahasildar
  • 0
    revenue
  • 0
    revenue department
  • 0
    revenue minister
  • 0
    society
  • 0
    sowmya
  • 0
    tahasildar
  • 0
    tahasildar absconded
  • 0
    udupi

Related Posts

accident
ಪ್ರಚಲಿತ
768
168

ಮುರದಲ್ಲಿ ನಡೆದಿದ್ದ ಅಪಘಾತ ಪ್ರಕರಣ: ಮಗಳು ಅಪೂರ್ವ ಮೃತಪಟ್ಟ ಬೆನ್ನಿಗೇ ಕೊನೆಯುಸಿರೆಳೆದ ತಂದೆ ಅಂಡೆಪುಣಿ ಈಶ್ವರ ಭಟ್!

by Shakthi News
November 3, 2025

ಪುತ್ತೂರು: ಮುರದಲ್ಲಿ ನಡೆದಿದ್ದ ಅಪಘಾತ ಇದೀಗ ಎರಡು ಬಲಿ ತೆಗೆದುಕೊಳ್ಳುವಂತೆ ಮಾಡಿದೆ.…

dog
ರಾಜ್ಯ ವಾರ್ತೆ
161
33

ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಬಿಟ್ಟರೆ ಎಚ್ಚರಿಕೆ! ಬೀದಿ ನಾಯಿಗಳಿಗೆ ಆಹಾರ ಹಾಕಲು ಜಾಗ ಗುರುತು

by Shakthi News
November 4, 2025

ಸಾಕು ನಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು…

shiradi-ghat
ಪ್ರಚಲಿತ
138
28

ಶಿರಾಡಿ ಘಾಟ್’ನಲ್ಲಿ ಹೆದ್ದಾರಿ, ರೈಲ್ವೇ ಸುರಂಗ ಮಾರ್ಗದ ಸಮೀಕ್ಷೆಗೆ ಸಮಿತಿ ರಚನೆ: ಸಂಸದ ಕ್ಯಾ. ಚೌಟ ಹೇಳಿದ್ದೇನು?

by Shakthi News
November 8, 2025

ಮಂಗಳೂರು: ಮಂಗಳೂರು- ಬೆಂಗಳೂರು ಹೈಸ್ಪೀಡ್‌ ಕಾರಿಡಾರ್​​ಗೆ ಸಂಬಂಧಿಸಿದಂತೆ ಹಾಸನದಿಂದ ದಕ್ಷಿಣ…

ರಾಜ್ಯ ವಾರ್ತೆ
92
19

ಸಭೆ ಸಮಾರಂಭಗಳಲ್ಲಿ ಕೆಎಂಎಫ್ ನಂದಿನಿ ಉತ್ಪನ್ನ ಬಳಕೆಗೆ ಕಟ್ಟುನಿಟ್ಟಿನ ಆದೇಶ!

by Shakthi News
October 31, 2025

ರಾಜ್ಯದ್ಯಂತ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧಿಸಿ…

elephant
ರಾಜ್ಯ ವಾರ್ತೆ
79
15

ಇಬ್ಬರನ್ನು ಬಲಿ ಪಡೆದ ಕಾಡಾನೆ ಸೆರೆ!

by Shakthi News
November 3, 2025

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಸಮೀಪ ಇಬ್ಬರು ರೈತರನ್ನು ಬಲಿ…

yenepoya
ಪ್ರಚಲಿತ
72
14

ನ. 8ರಂದು ಕಲ್ಲಾರೆಯಲ್ಲಿ ಮೂತ್ರಾಶಯದ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಕಾಯಿಲೆಗಳ ತಪಾಸಣಾ ಶಿಬಿರ

by Shakthi News
November 6, 2025

ಪುತ್ತೂರು: ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಪರ್ಲ್ ಸಿಟಿ ಲ್ಯಾಬೋರೇಟರಿ…

rss
ರಾಜ್ಯ ವಾರ್ತೆ
469
101

ಆರ್.ಎಸ್.ಎಸ್. ನಿರ್ಬಂಧ: ರಾಜ್ಯ ಸರಕಾರಕ್ಕೆ ಹಿನ್ನಡೆ!

by Shakthi News
October 28, 2025

ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಆರ್​ಎಸ್​ಎಸ್ ಚಟುವಟಿಕೆಗಳು ಹಾಗೂ…

river
ರಾಜ್ಯ ವಾರ್ತೆ
128
26

ನದಿ ತಿರುವು ಯೋಜನೆಗಳನ್ನು ಕೈಬಿಡಿ: ಸಿಎಂಗೆ ಮನವಿ

by Shakthi News
October 31, 2025

ನದಿ ತಿರುವು ಯೋಜನೆಗಳನ್ನು ಕೈಬಿಡಿ ಎಂಬ ಮನವಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ.…

ಪ್ರಚಲಿತ
152
32

SBIನಲ್ಲಿ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

by Shakthi News
October 16, 2025

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದಲ್ಲಿ  ವಿವಿಧ ಶಾಖೆಯಲ್ಲಿ ಖಾಲಿ ಇರುವಂತಹ ಮ್ಯಾನೇಜರ್…

ಉದ್ಯೋಗ
28
6

ಕೆಪಿಸಿಎಲ್ ಸಹಾಯಕ ಇಂಜಿನಿಯರ್ ನೇಮಕಾತಿ;  ಮರು ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಆದೇಶ!!

by Shakthi News
September 24, 2025

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) 404 ಸಹಾಯಕ ಇಂಜಿನಿಯರ್ ಮತ್ತು ಕಿರಿಯ…

PreviousNext1 of 95
Shakthi News

About Shakthi Newz

Welcome to Shakthi Newz, your trusted source for fact-based, authentic, and community-driven news. Based in the heart of Puttur, Dakshina Kannada district, Shakthi Newz is a digital media platform committed to delivering truth, transparency, and impactful storytelling. At Shakthi Newz, we believe that accurate information has the power to shape a better society. Our mission is to illuminate the truth and empower our readers with real-time updates on significant events and developments from around the globe. We go beyond the headlines, ensuring every story is backed by verified facts, thoughtful analysis, and community relevance.Read More

  • 0YoutubeSubscribersJoin us on YoutubeSubscribe
  • 0InstagramFollowersJoin us on InstagramFollow Us

ಸುದ್ದಿಗಾಗಿ ಜಾಲಾಡು

ರಾಜ್ಯ ವಾರ್ತೆ

ನಟ ದರ್ಶನ್ ವಿರುದ್ಧ ಪೊಲೀಸರಿಗೆ ಸಿಕ್ಕಿವೆ ಸಾಕ್ಷಿಗಳು!! ರೇಣುಕಾ ಸ್ವಾಮಿ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್!!

by Shakthi News
June 11, 2024
3

ಹೊಸ ಸುದ್ದಿಗಳು

ರೈತರ ಹೋರಾಟಕ್ಕೆ ಮಣಿದ     ಸರ್ಕಾರ ಪ್ರತೀ ಟನ್‌ ಗೆ ₹3300 ನಿಗದಿ!!

ರೈತರ ಪ್ರತಿಭಟನೆಯ ಕಿಚ್ಚು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

accident

ನೆಹರುನಗರದಲ್ಲಿ ರಿಕ್ಷಾ – ಕಾರು ಅಪಘಾತ : ಐವರಿಗೆ ಗಾಯ

ಪುತ್ತೂರು: ನೆಹರುನಗರ ಬಳಿ ಆಟೋ ರಿಕ್ಷಾ ಹಾಗೂ ಕಾರು ನಡುವೆ ಅಪಘಾತ ನಡೆದಿದ್ದು, ಐವರು ಗಾಯಗೊಂಡ ಬಗ್ಗೆ…

ambika

ಅಂಬಿಕಾ ಬಪ್ಪಳಿಗೆ – ನೆಲ್ಲಿಕಟ್ಟೆ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ…

ಪುತ್ತೂರು: ಶಾರೀರಿಕ, ಮಾನಸಿಕ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ  ಬೆಳವಣಿಗೆಗೆ ಆಟೋಟ, ವ್ಯಾಯಾಮ ಹಾಗೂ…

srk

ಸತ್ತ ನಂತರ ಕುಲೆಗೆ ಕಣ್ಣಿರುವುದಿಲ್ಲವೆಂಬ ಭಯ ಬೇಡ; ನೇತ್ರದಾನ ಮಾಡಿ | ಕೇಶವ ಅಮೈ…

ಪುತ್ತೂರು: ಎಸ್‌.ಆರ್‌.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರ ಹುಟ್ಟುಹಬ್ಬದ ಸಲುವಾಗಿ ಸಂಸ್ಥೆಯಲ್ಲಿ…

karpadi-temple

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಸಿದ್ಧತೆ |…

ಪುತ್ತೂರು: ತಾಲೂಕಿನ ಕಾರಣಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ…

ಬಳಕೆದಾರರ ಆದ್ಯ ಗಮನಕ್ಕೆ

ಶಕ್ತಿನ್ಯೂಸ್ ಸುದ್ದಿತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವುಗಳೇ ಆಗಿದ್ದರೂ, ಅವುಗಳೊಡನೆ ವ್ಯವಹರಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ಜಾಹೀರಾತುಗಳಲ್ಲಿನ ಮಾಹಿತಿ, ಗುಣಮಟ್ಟ, ಲೋಪ-ದೋಷ, ಇತ್ಯಾದಿಗಳ ಬಗ್ಗೆ ಆಸಕ್ತರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ ಹಾಗೂ ಅವುಗಳಿಗೆ ನಮ್ಮ ಈ ವೆಬ್ ತಾಣದ ಸಂಪಾದಕೀಯ ಮಂಡಳಿಯಾಗಲೀ, ವೆಬ್ ನಿರ್ವಹಣಾ ಸಂಸ್ಥೆಯಾಗಲೀ ಜವಾಬ್ದಾರಿಯಾಗಿರುವುದಿಲ್ಲ.

CRUST Web Development
Shakthi News
© 2024 | Design: CRUST Puttur
  • About Us
  • Privacy
  • Disclaimer
  • Terms of Use
  • Contact Us
Shakthi News
  • ಮುಖಪುಟ
  • ಕರಾವಳಿ
  • ರಾಜ್ಯ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಕೃಷಿ
  • ಕ್ರೀಡೆ
  • ಧಾರ್ಮಿಕ
  • ಅಪರಾಧ
  • ಸಿನೇಮಾ
  • ವಿಶೇಷ
  • ಟ್ರೆಂಡಿಂಗ್ ನ್ಯೂಸ್
© 2024 | Design: CRUST Puttur

Login

Welcome, Login to your account.

Forget password?

Register

Welcome, Create your new account

You have an account? Go to Sign In

Recover your password.

A password will be e-mailed to you.

Sign In