tamanvi
ಪ್ರಚಲಿತ

ಪುತ್ತೂರು ಶಾಪಿಂಗ್ ಹಬ್ಬದ ವಿಜೇತರ ಡೀಟೈಲ್ಸ್ ಇಲ್ಲಿದೆ…

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಮ್ಮಿಕೊಂಡಿದ್ದ ಪುತ್ತೂರು ಶಾಪಿಂಗ್ ಹಬ್ಬದ ಫಲಿತಾಂಶವನ್ನು ಹೊರಬಿಡಲಾಗಿದೆ.

maithri

ವಿಜೇತರು ತಮ್ಮ ಕೂಪನನ್ನು ತಾವು ವ್ಯವಹಾರ ನಡೆಸಿದ ಮಳಿಗೆಗೆ ನೀಡಿ ಬಹುಮಾನವನ್ನು ಏಪ್ರಿಲ್ 30ರೊಳಗೆ ಪಡೆದುಕೊಳ್ಳುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ ವಿಜೇತ ಸಂಖ್ಯೆ 37664, ಬೈಕ್ ವಿಜೇತ ಸಂಖ್ಯೆ 54668, ಫ್ರಿಡ್ಜ್ ವಿಜೇತ ಸಂಖ್ಯೆ 23300 ಹಾಗೂ 10499. ಆ್ಯಂಡ್ರೋಯ್ಡ್ ಟಿವಿ ವಿಜೇತ ಸಂಖ್ಯೆ 03088, 30870, 24646, 57029. ಐರನ್ ಬಾಕ್ಸ್ ವಿಜೇತ ಸಂಖ್ಯೆಗಳು a) 40080, b) 01483, c) 39811, d) 30772, e) 13411, f) 39235, g) 33948, h) 33771, i) 36292, j) 12980.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ನಿಂತ್ರೆ ನಿಂತ ಹಾಗೇ – ಬೆಲ್ ಬಾಟಂ ಸಿನಿಮಾ ಮಾದರಿಯ ಡ್ರಗ್!! ಇಬ್ಬರು ಯುವಕರ ವಿಚಿತ್ರ ವರ್ತನೆಗೆ ಸಾರ್ವಜನಿಕರ ಆತಂಕ!

ರಾಜಸ್ಥಾನ: ಶ್ರೀ ಗಂಗಾನಗರದಲ್ಲಿ ಇಬ್ಬರು ಯುವಕರು ರಸ್ತೆಬದಿಯಲ್ಲಿ ಯಾವುದೇ ಚಲನೆಯಿಲ್ಲದೆ…

ವಿದ್ಯಾಮಾತಾ ಅಕಾಡೆಮಿಯಲ್ಲಿ ಅಗ್ನಿಪಥ್, ಪೊಲೀಸ್ ಹಾಗೂ ವಾಚರ್ ನೇಮಕಾತಿಗೆ ಉಚಿತ ಫಿಸಿಕಲ್ ಫಿಟ್ನೆಸ್ ತರಬೇತಿ

ಪುತ್ತೂರು: ಸೇನಾ ನೇಮಕಾತಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೆಸರುವಾಸಿಯಾದ…