ಪುತ್ತೂರು: ರೋಟರಿ ಗವರ್ನರ್ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದಿಂದ ರೋಟರಿ ಗವರ್ನರ್ ಪಿ.ಕೆ. ರಾಮಕೃಷ್ಣ ಅವರಿಗೆ ಸ್ವಾಗತ ಕೋರಲಾಯಿತು.
ತೆಂಕಿಲ ಪುಷ್ಪಾ ಸ್ಕ್ವೇರ್ ನಲ್ಲಿ ಸ್ವಾಗತ ಕೋರಿ, ಬಳಿಕ ಪಾನೀಯ ಸೇವಿಸಲಾಯಿತು.
ಅಸಿಸ್ಟೆಂಟ್ ಗವರ್ನರ್ ಪ್ತಮೀಳಾ, ಕ್ಲಬ್ ಅಧ್ಯಕ್ಷ ಕುಸುಮ್’ರಾಮ್, ಕಾರ್ಯದರ್ಶಿ ಅಭೀಷ್, ವಚನಾ ಜಯರಾಂ, ಝೋನಲ್ ಲೆಫ್ಟಿನೆಂಟ್ ಭರತ್ ಪೈ, ಖಜಾಂಚಿ ಸಚಿನ್ ನಾಯಕ್, ಸ್ಥಾಪಕ ಅಧ್ಯಕ್ಷ ರತ್ನಾಕರ ರೈ ಮೊದಲಾದವರು ಉಪಸ್ಥಿತರಿದ್ದರು.



























