Gl harusha
ಪ್ರಚಲಿತ

ಮುಂಡೂರು ಶಾಲಾ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ | ರೋಟರ್ಯಾಕ್ಟ್ ಕೆನರಾ ವಲಯದ (Rotaract canara zone)ಶುಚಿ ಯೋಜನೆಯಡಿ ಕಾರ್ಯಕ್ರಮ

ರೋಟರ್ಯಾಕ್ಟ್ ಕೆನರಾ ವಲಯದ Rotaract canara zone ಆತಿಥ್ಯದಲ್ಲಿ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಹಕಾರದಲ್ಲಿ ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರ್ಯಾಕ್ಟ್ ಕೆನರಾ ವಲಯದ Rotaract canara zone ಆತಿಥ್ಯದಲ್ಲಿ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಹಕಾರದಲ್ಲಿ ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು.

srk ladders
Pashupathi
Muliya

ಶುಚಿ ಯೋಜನೆಯಡಿ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ.

ರೋಟರ್ಯಾಕ್ಟ್ ವಲಯ ಪ್ರತಿನಿಧಿ ನವೀನ್ ಚಂದ್ರ, ಮಾಜಿ ವಲಯ ಪ್ರತಿನಿಧಿ ಶಶಿಧರ್ ಕೆ. ಮಾವಿನಕಟ್ಟೆ, ರೋಟರ್ಯಾಕ್ಟ್ ಕ್ಲಬ್ ನಿಯೋಜಿತ ಅಧ್ಯಕ್ಷ ಸುಬ್ರಮಣಿ, ಜಿಡೆಕಲ್ಲು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಎಡ್ವರ್ಡ್, ಚೈಲ್ಡ್ ರೈಟ್ಸ್ ಟ್ರಸ್ಟ್ ನೋಡೆಲ್ ಕಸ್ತೂರಿ, ಮುಂಡೂರು ಹಿ. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ವಿಜಯ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts