tamanvi
ಸ್ಥಳೀಯ

ಕಲ್ಲಂಗಡಿ ಲಾರಿ ಪಲ್ಟಿ; ಮುಗಿಬಿದ್ದ ಕೋತಿಗಳು!!

ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಕಲ್ಲಂಗಡಿ ತುಂಬಿದ ಲಾರಿಯೊಂದು ಉರುಳಿ ಬಿದ್ದ ಘಟನೆಯೊಂದು ನಡೆದಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಕಲ್ಲಂಗಡಿ ತುಂಬಿದ ಲಾರಿಯೊಂದು ಉರುಳಿ ಬಿದ್ದ ಘಟನೆ ನಡೆದಿದೆ.

ಅಗುಂಬೆಯಿಂದ ಉಡುಪಿ ಕಡೆಗೆ ಇಳಿಯುತ್ತಿದ್ದಾಗ ಏಕಾಏಕಿ ಲಾರಿ ಮಗುಚಿ ಬಿದ್ದಿದೆ. ಲಾರಿಯಲ್ಲಿ ತುಂಬಿದ್ದ ಕಲ್ಲಂಗಡಿ ಚೀಲಗಳು ರಸ್ತೆಗೆ ಉರುಳಿವೆ.

ಸಾವಿರಾರು ರೂಪಾಯಿ ಮೌಲ್ಯದ ಕಲ್ಲಂಗಡಿ ನಷ್ಟವಾಗಿದ್ದು, ಆಗುಂಬೆ ಪರಿಸರದ ಕೋತಿಗಳು ಕಲ್ಲಂಗಡಿ ಹಣ್ಣುಗಳಿಗೆ ಮುಗಿಬಿದ್ದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಆ.29ರಂದು ಸರ್ಕಾರಿ ನೌಕರರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ವತಿಯಿಂದ…

1 of 135