ಸ್ಥಳೀಯ

ಇಂದು ವಿದ್ಯುತ್ ನಿಲುಗಡೆ

ತುರ್ತು ಕಾಮಗಾರಿ ನಿಮಿತ್ತ 110/33/1ಕೆವಿ ಪುತ್ತೂರು ಉಪಕೇಂದ್ರದಿಂದ ಹೊರಡುವ ದರ್ಬೆ ಪೀಡರ್ ನಲ್ಲಿ ಇಂದು ಗುರುವಾರ ಬೆಳಗ್ಗೆ 10:00 ರಿಂದ ಅಪರಾಹ್ನ 05:00 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/1ಕೆವಿ ಪುತ್ತೂರು ಉಪಕೇಂದ್ರದಿಂದ ಹೊರಡುವ ದರ್ಬೆ ಪೀಡರ್ ನಲ್ಲಿ ಇಂದು ಗುರುವಾರ ಬೆಳಗ್ಗೆ 10:00 ರಿಂದ ಅಪರಾಹ್ನ 05:00 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ವಿದ್ಯುತ್ ಸರಬರಾಜಾಗುವ ನೆಲ್ಲಿಕಟ್ಟೆ, ಎಂ.ಟಿ. ರೋಡ್, ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ಹತ್ತಿರ, ಅರುಣಾ ಥಿಯೇಟರ್ ಹತ್ತಿರ, ಸೂತ್ರಬೆಟ್ಟು, ಎಪಿಎಂಸಿ ರಸ್ತೆ, ಬೊಳ್ವಾರು ಜಂಕ್ಷನ್, ಶ್ರೀ ವೆಂಕಟ್ರಮಣ ದೇವಸ್ಥಾನದ ಹತ್ತಿರ, ಮತ್ತು ಧರ್ಮಸ್ಥಳ ಕಟ್ಟಡ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

SRK Ladders


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2