ಸ್ಥಳೀಯ

ಶಿವಾನಂದಪ್ಪ ಬಿ. ಬಂಕೋಳ್ಳಿ ನಿಧನ

ಮೂಲತಃ ಶಿರಸಿಯ ದಾಸನಕೊಪ್ಪ ನಿವಾಸಿ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ವಾಸ್ತವ್ಯ ಹೊಂದಿರುವ ಶಿವಾನಂದಪ್ಪ ಬಿ. ಬಂಕೋಳ್ಳಿ (84 ವ.) ಅವರು ಜುಲೈ 22ರಂದು ಸಂಜೆ ಕಲ್ಲರ್ಪೆಯ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೂಲತಃ ಶಿರಸಿಯ ದಾಸನಕೊಪ್ಪ ನಿವಾಸಿ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ವಾಸ್ತವ್ಯ ಹೊಂದಿರುವ ಶಿವಾನಂದಪ್ಪ ಬಿ. ಬಂಕೋಳ್ಳಿ (84 ವ.) ಅವರು ಜುಲೈ 22ರಂದು ಸಂಜೆ ಕಲ್ಲರ್ಪೆಯ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ ಕುಸುಮಾ ಸಿ. ಬಂಕೋಳ್ಳಿ, ಪುತ್ರರಾದ ಪುತ್ತೂರು ಪ್ಲಾಸ್ಟಿಕ್ ಮಾಲಕ ಸಿದ್ದಲಿಂಗೇಶ, ಪುತ್ತೂರು ಟರ್ಪಾಲಿನ್ ಮಾಲಕ ಪ್ರಭು ಕುಮಾರ, ಸೊಸೆಯಂದಿರಾದ ಕವಿತಾ, ತನುಜಾ, ಮೊಮ್ಮಕ್ಕಳಾದ ಧನ್ಯಶ್ರೀ, ದಿವ್ಯಶ್ರೀ, ತರುಣ್, ಅರುಣ್ ಅವರನ್ನು ಅಗಲಿದ್ದಾರೆ.

SRK Ladders

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2