Gl
ಧಾರ್ಮಿಕಸ್ಥಳೀಯ

ನೂರುಲ್ ಹುದಾ ನೂತನ ಪುತ್ತೂರು ವಲಯ ಸಮಿತಿ ಅಸ್ತಿತ್ವಕ್ಕೆ

ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯು ದಶವಾರ್ಷಿಕೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ಆಶಿ ಕಂಫರ್ಟ್‌ನಲ್ಲಿ ನಡೆದ ರಿವೈವ್ ಸ್ನೇಹಕೂಟ ಕಾರ್ಯಕ್ರಮದಲ್ಲಿ ನೂರುಲ್ ಹುದಾ ಪುತ್ತೂರು ವಲಯ ಸಮಿತಿ ರಚಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯು ದಶವಾರ್ಷಿಕೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ಆಶ್ಮಿ ಕಂಫರ್ಟ್‌ನಲ್ಲಿ ನಡೆದ ರಿವೈವ್ ಸ್ನೇಹಕೂಟ ಕಾರ್ಯಕ್ರಮದಲ್ಲಿ ನೂರುಲ್ ಹುದಾ ಪುತ್ತೂರು ವಲಯ ಸಮಿತಿ ರಚಿಸಲಾಯಿತು.

rachana_rai
Pashupathi
akshaya college
Balakrishna-gowda

ನೂತನ ಪುತ್ತೂರು ವಲಯ ಸಮಿತಿಯ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ಅಬೂಬಕ್ಕರ್ ಕಲ್ಲರ್ಪೆ, ಕೋಶಾಧಿಕಾರಿಯಾಗಿ ಹುಸೈನ್ ಗಾರ್ಬಲ್ ಪಡೀಲ್, ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಮುಕೈ ಅವರನ್ನು ಆಯ್ಕೆ ಮಾಡಲಾಯಿತು.

pashupathi

ಉಪಾಧ್ಯಕ್ಷರಾಗಿ ಅಬ್ದುಲ್‌ ಹಮೀದ್ ಲಲ್ಲಿ ಬಪ್ಪಳಿಗೆ, ಇಬ್ರಾಹೀಂ ಗೋಳಿಕಟ್ಟೆ, ಡಾ. ನಝೀರ್ ಅಹ್ಮದ್, ಉಮ್ಮರ್ ಫೈಝಿ ಸಾಲರ, ಶರೀಫ್ ಬೀಟಿಗೆ, ಅಬೂಬಕ್ಕರ್ ಮಲ್ನಾಡ್, ಆರ್.ಪಿ. ರಝಾಕ್ ಪಡೀಲ್, ಅಝೀಝ್ ಬೀಟಿಗೆ ಹಾಗೂ ಕಾರ್ಯದರ್ಶಿಗಳಾಗಿ ಶರೀಫ್ ಮುಕ್ರಂಪಾಡಿ, ನಂದಿನಿ ಹನೀಫ್ ದರ್ಬೆ, ಉಮರುಲ್ ಫಾರೂಕ್ ಸಾಲ್ಮರ, ಆಝೀಝ್ ಬಪ್ಪಳಿಗೆ, ಫಾರೂಕ್ ಸಂಟ್ಯಾರ್, ಹನೀಫ್ ಉದಯ, ಜಮಾಲ್ ಹಾಜಿ ಮುಕ್ವೆ, ಶರೀಫ್ ರೆಂಜ ಅವರನ್ನು ನೇಮಿಸಲಾಯಿತು.

ಅಲ್ಲದೆ ಕಾರ್ಯನಿರತ ಸದಸ್ಯರಾಗಿ ಮಹೂದ್ ಪರ್ಲಡ್ಕ, ಜಲೀಲ್ ಸಂಟ್ಯಾರ್, ಮೂಸಾ ಇರ್ದೆ, ಮುಹಮ್ಮದ್ ಬೊಳ್ವಾರ್, ಇಬ್ರಾಹೀಂ ಕಡವ, ರಫೀಕ್ ಮಣಿಯ, ಕೆ.ಎಂ.ಕೆ. ಮೌಲವಿ, ಹನೀಫ್ ಬೊಳ್ವಾರ್, ಹಮೀದ್ ಹಾಜಿ ಬಲ್ನಾಡ್, ಅಬೂಬಕ್ಕರ್ ಮದರ್ ಇಂಡಿಯಾ, ಫವಾಝ್ ಸಂಟ್ಯಾರ್ ಸಿನಾನ್ ಪರ್ಲಡ್ಕ, ಸಾದಿಕ್ ಪಡೀಲ್, ಅಲಿ ಪರ್ಲಡ್ಕ, ಆಝೀಝ್ ಸಂಟ್ಯಾರ್ ಅವರನ್ನು ಆಯ್ಕೆ ಮಾಡಲಾಯಿತು.

ನೂರುಲ್ ಹುದಾ ಅಧ್ಯಕ್ಷರಾದ ಅಝೀಝ್ ಬುಶ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಡ್ಡ, ಹನೀಫ್ ಹುದವಿ ವಿಷಯ ಮಂಡಿಸಿ ನೂತನ ಸಮಿತಿಯನ್ನು ಪ್ರಕಟಿಸಿದರು. ವ್ಯವಸ್ಥಾಪಕರಾದ ಖಲೀಲ್ ಅರ್ಷದಿ ಸ್ವಾಗತಿಸಿ, ಶಾಕೀರ್ ಹುದವಿ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 116