ಪುತ್ತೂರು: ಸಂಪ್ಯದ ಕೊಲ್ಯ ನಿವಾಸಿ ಪ್ರಭಾಕರ ಶೆಟ್ಟಿ (49 ವ.) ಅಸೌಖ್ಯದಿಂದ ಜೂನ್ 14ರಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ನಿಧನರಾದರು.
ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.
ಪ್ರಭಾಕರ ಶೆಟ್ಟಿ ಅವರು ಸಂಪ್ಯ – ಪುತ್ತೂರು ನಡುವೆ ಆಟೋ ಓಡಿಸುತ್ತಿದ್ದರು.
ಮೃತರು ಪತ್ನಿ ರಜನಿ ಶೆಟ್ಟಿ, ಪುತ್ರ ಪವನ್ ಅವರನ್ನು ಅಗಲಿದ್ದಾರೆ.