tamanvi
ವಿಶೇಷಸ್ಥಳೀಯ

ವಿದ್ಯುತ್ ಕಂಬ ಏರಿ ಫ್ಯೂಸ್ ಸರಿಪಡಿಸುತ್ತಿರುವ ಮೆಸ್ಕಾಂ ಇಂಜಿನೀಯರ್ (ಜೆ.ಇ.) | ವಿದ್ಯುತ್ ಸಂಪರ್ಕದ ಲೈನ್ ಕೆಲಸ ನಿರ್ವಹಿಸಿದ ರಾಜೇಶ್ ಅವರಿಗೆ ಸಾರ್ವಜನಿಕ ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜೆ.ಇ ಯವರು ಟಿ.ಸಿ ಯ ಫ್ಯೂಸ್ ಹಾಕಿ ಸರಿಮಾಡುತ್ತಿರುವ ಘಟನೆ ಸವಣೂರು ಎಂಬಲ್ಲಿ ನಡೆದಿದೆ.

ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಫೋನ್ ಕರೆಗಳ ಕಿರಿಕಿರಿಯ ಕಾರಣ ಜೆ.ಇ ಗಳೇ ಬಂದು ಟಿ.ಸಿ ಯ ಫ್ಯೂಸ್ ಹಾಕಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಸರಿಪಡಿಸುತ್ತಿದ್ದಾರೆ.

ಮಳೆ ಮತ್ತು ಗಾಳಿಗೆ ವಿದ್ಯುತ್ ಕಂಬಗಳು ಉರುಳಿ ಜನಸಾಮಾನ್ಯರಿಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದ್ದು ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ಸ್ವತಃ ಜೆ.ಇ ಯಾದ ರಾಜೇಶ್ ರವರು ವಿದ್ಯುತ್ ಸಂಪರ್ಕದ ಲೈನ್ ಕೆಲಸಗಳಿಗೆ ತಾವೇ ದುಮುಕಿದ್ದನ್ನು ಕಂಡು ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

1 of 138