ಬೆಂಗಳೂರು: ಮತ್ತೊಮ್ಮೆ, ಮಗದೊಮ್ಮೆ, ಯುನಿವರ್ಸಲ್ ಕೋಚಿಂಗ್ ಸೆಂಟರ್ ಯುಪಿಎಸ್ ಸಿ ನಾಗರೀಕ ಸೇವಾ ಪರೀಕ್ಷೆಯಲ್ಲಿ ತನ್ನ ಶ್ರೇಷ್ಠತೆಯನ್ನು ಶ್ರುತಪಡಿಸಿದೆ. ಯುಪಿಎಸ್ ಸಿ ನಾಗರೀಕ ಸೇವಾ ಪರೀಕ್ಷೆಗೆ ನಂಬರ್ 1 ತರಬೇತು ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿರುವ ನಗರದ ವಿಜಯನಗರದ ಯುನಿವರ್ಸಲ್ ಕೋಚಿಂಗ್ ಸೆಂಟರ್ ನ 18 ಅಭ್ಯರ್ಥಿಗಳು ಈ ಬಾರಿ ತೇರ್ಗಡೆ ಹೊಂದಿದ್ದಾರೆ .
ಅಯಾನ್ ಜೈನ್ 16 ನೇ ರ್ಯಾಂಕ್, ಅಭಿಮನ್ಯು ಮಲಿಕ್ 60ನೇ ರ್ಯಾಂಕ್, ಡಾ. ಪ್ರಶಾಂತ್ ಎಸ್ 78ನೇ ರ್ಯಾಂಕ್, ಶಾಶ್ವತ್ ಅಗರವಾಲ್ 121ನೇ ರ್ಯಾಂಕ್, ಪೌರವಿ ಗುಪ್ತ 213ನೇ ರ್ಯಾಂಕ್,
ಸಮೀರ್ ಗೋಯೆಲ್-222 ರ್ಯಾಂಕ್, ಅಂಕುರ್ ಕುಮಾರ್ – 344ನೇ ರ್ಯಾಂಕ್,
ಶಿವಶಕ್ತಿವೇಲ್ ಸಿ (340 ನೇ ರ್ಯಾಂಕ್, ), ಶುಭಮ್ ರಘುವಂಶಿ (556ನೇ ರ್ಯಾಂಕ್), ಅಜಿತ್ ಸಿಂಗ್ ಖಡ್ಡ (563 ನೇ ರ್ಯಾಂಕ್),
ಕಾರ್ತಿಕೇಯನ್ ಎ ಕೆ 579ನೇ ರ್ಯಾಂಕ್, ಲಕ್ಷ್ಮಣ ಪ್ರತಾಪ್ ಚೌಧರಿ 597 ರ್ಯಾಂಕ್,
ದಿವ್ಯಾಂಶು ಪಾಲ್ ನಗರ-618 ರ್ಯಾಂಕ್ , ಯಶವಂತ್ ನಾಯಕ್ 627 ನೇ ರ್ಯಾಂಕ್, ಕಮಲೇಶ್ ಕುಮಾವತ್ 653ನೇ ರ್ಯಾಂಕ್,
ಸಿದ್ದಾಂತ್ ಬೇಸ್ರ (800ನೇ ರ್ಯಾಂಕ್),
ಸಂಪ್ರೀತ್ ಸಂತೋಷ್ – 868ನೇ ರ್ಯಾಂಕ್ ಹಾಗು ಕರ್ಮವೀರ್ ನಾರ್ವಾಡಿಯ 954ನೇ ರ್ಯಾಂಕ್ ಪಡೆದಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ ತಮ್ಮ ಅಭ್ಯರ್ಥಿಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. “ಇಂದು ಯುನಿವರ್ಸಲ್ ಸಂಸ್ಥೆ ದೇಶದ ಪ್ರತಿಷ್ಠಿತ ತರಭೇತಿ ಸಂಸ್ಥೆಯಾಗಿ ಬೆಳೆದು ನಿಲ್ಲಲು, ಈ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಕಾರಣ. ನಮ್ಮ ಸಂಸ್ಥೆಯ ತರಭೇತಿಯ ಶ್ರೇಷ್ಠತೆಗೆ ಇದು ಒಂದು ಉದಾಹರಣೆ ಎಂದು ಅವರು ಬಣ್ಣಿಸಿದ್ದಾರೆ.