pashupathi
ಸ್ಥಳೀಯ

ಮೆಸ್ಕಾಂನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ, ಪುತ್ತೂರು ನಗರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶಾಖೆಯ ಸಹಾಯಕ ಇಂಜಿನಿಯರ್ ಶ್ರೀ ರಾಜೇಶ್ ಅವರು ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಶಾಖೆಯ ಸಿಬ್ಬಂದಿಗಳೆಲ್ಲರೂ ಹಾಜರಿದ್ದು ಅತಿಥಿಗಳಾಗಿ ಪುತ್ತೂರು ಸೆಂಟರಿ ನ ಶ್ರೀ ಸಂಕಪ್ಪ ಗೌಡ,ಶಿವಾನಂದ ಶೇಟ್ ನಿವೃತ್ತ Execute Engineer ಮೆಸ್ಕಾಂ ಪುತ್ತೂರು,ಜಯಂತ್ ಬಾಯಾರು, ಕೃಷ್ಣ ಗೌಡ ರಾಧಿಕಾ ಎಲೆಕ್ಟ್ರಿಕಲ್ಸ್ ರವರು ಉಪಸ್ಥಿಪರಿದ್ದರು ಕಾರ್ಯಕ್ರಮವನ್ನು ಸಂತೋಷ ಜಾಧವ ರವರು ನಿರೂಪಿಸಿದ್ದು ನಬಿಸಾಬ್ ನದಾಫ್ ರವರು ವಂದನಾರ್ಪಣೆ ಸಲ್ಲಿಸಿದರು.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜು.24(ನಾಳೆ): ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರಿಗೆ ಸನ್ಮಾನ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ…

1 of 116