ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರಗಳು ಯೋಗ ಜೀವನ ದರ್ಶನ 2025ರ ಅಂಗವಾಗಿ ಪುತ್ತೂರಿನಲ್ಲಿ ನಡೆಯುತ್ತಿರುವ ಪ್ರಶಿಕ್ಷಣ ಶಿಬಿರದ ಎರಡನೇ ದಿನವಾದ ಗುರುವಾರ ಸಂಜೆ ವಿಷ್ಣು ಸಹಸ್ರನಾಮ ಪಠಣ ನಡೆಯಿತು.
ಸುಭದ್ರ ಕಲಾಮಂದಿರದಲ್ಲಿ ಅಗ್ನಿಹೋತ್ರ, ವಿಷ್ಣು ಸಹಸ್ರನಾಮ ಪಠಣವನ್ನು ಅಶ್ವಿನಿ ಮತ್ತು ತಂಡ ನಡೆಸಿಕೊಟ್ಟರು. ಸತ್ಸಂಗವನ್ನು ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಸ್ಕೃತ ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಹಾಗೂ ಭಜನೆಯನ್ನು ಎಸ್.ಪಿ.ವೈ.ಎಸ್.ಎಸ್. ಮಂಗಳೂರಿನ ಧರಣೇಶ್ ನಡೆಸಿಕೊಟ್ಟರು.
ಚೈತ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಲೋಕಕಲ್ಯಾಣ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
SPYSS ಪ್ರಶಿಕ್ಷಣ ಶಿಬಿರದಲ್ಲಿ ವಿಷ್ಣು ಸಹಸ್ರನಾಮ
What's your reaction?
- 3094c
- 2994cc
- 29ai technology
- 28ajjavara
- 28alwas
- 28apology
- 27artificial intelegence
- 27avg
- 26belthangady-provocative-speech-case-conviction
- 26bihar minister
- 25bjp
- 25bjp leader
- 25bjp national president
- 24bt ranjan
- 24co-operative
- 23coastal
- 23Court convicts accused in provocative speech case
- 22crime
- 22crime news
- 22cyclothon
- 21darmasthala
- 21death news
- 20dust bin
- 20education
- 19fraud
- 19gl
- 18gods own country
- 18gold
- 18google for education
- 17independence
- 17jewel
- 16jewellers
- 16jnana vikasa
- 15karnataka state
- 15kerala village
- 15kukke - kollur temple
- 14lokayuktha
- 14lokayuktha raid
- 13Mangalore
- 13manipal
- 12minister krishna bairegowda
- 12mla ashok rai
- 12mohan alwa
- 11mudubidre
- 11nidana news
- 10nirvathu mukku
- 10nitin nabin
- 9police
- 9ptr tahasildar
- 9puttur
- 8puttur news
- 8puttur tahasildar
- 7republic
- 7revenue
- 6revenue department
- 6revenue minister
- 6school
- 5senior citizen
- 5silver
- 4society
- 4sowmya
- 3students
- 3tahasildar
- 3tahasildar absconded
- 2teachers
- 2tour
- 1trending
- 1udupi
- 0wastage
Related Posts
ಪುತ್ತೂರು: ಮಹಿಳಾ ಪೊಲೀಸ್ ಠಾಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಪುತ್ತೂರು: ಬೆದರಿಕೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಸೋಮವಾರ…
ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಹರೀಶ್ ಪೂಂಜಾಗೆ ಬ್ರಾಹ್ಮಣ ಮಹಾಸಭಾ ವತಿಯಿಂದ ಗೌರವಾರ್ಪಣೆ
ಬೆಳ್ತಂಗಡಿ: ಸೆ.20: ಕರ್ನಾಟಕ ಟಿವಿ ಚಾನೆಲ್ ವತಿಯಿಂದ ‘ಉತ್ತಮ ಶಾಸಕ’ ಪ್ರಶಸ್ತಿಗೆ…
ಧರ್ಮಸ್ಥಳ–ಉಪ್ಪಿನಂಗಡಿ ಮಾರ್ಗದಲ್ಲಿ ನೂತನ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭ
ಬಂದಾರು/ಮೊಗ್ರು, ಸೆ. 21: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿಶೇಷ ಮುತುವರ್ಜಿ ಹಾಗೂ ಸೂಚನೆಯ…
ವಿಟ್ಲದಲ್ಲಿ ವೈಷ್ಣವೀ ರಜತ ನೃತ್ಯಾಂತರ್ಯಾನ: ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ
ವಿಟ್ಲ: ವಿಟ್ಲ ಶ್ರೀ ಭಗವತೀ ಕ್ಷೇತ್ರದಲ್ಲಿ ಸಿಂಹಮಾಸದ ವಿಶೇಷ ಪೂಜೆಯ ಅಂಗವಾಗಿ ವೈಷ್ಣವೀ…
ಮೊಗ್ರು ಶ್ರೀ ರಾಮ ಶಿಶುಮಂದಿರಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ
ಮೊಗ್ರು: ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ, ಮುಗೇರಡ್ಕ–ಮೊಗ್ರು ಗ್ರಾಮ ಇದರ ಶ್ರೀ…
ಪುತ್ತೂರಿನಲ್ಲಿ ಆ.29ರಂದು ಸರ್ಕಾರಿ ನೌಕರರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಅಭಿನಂದನಾ ಕಾರ್ಯಕ್ರಮ
ಪುತ್ತೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ವತಿಯಿಂದ…
ಕೆಮ್ಮಾಯಿಯಲ್ಲಿ ಸೆ.21ರವರೆಗೆ ‘ಹರಿವಂಶ ಪುರಾಣ ಪ್ರವಚನ’ ಸಪ್ತಾಹ
ಪುತ್ತೂರು: ಶಿವಳ್ಳಿ ಸಂಪದ ಬೋಳುವಾರು ವಲಯದ ಆಶ್ರಯದಲ್ಲಿ ಕೆಮ್ಮಾಯಿಯ ಶ್ರೀವಿಷ್ಣು ಮಂಟಪದಲ್ಲಿ…
ಮುಳಿಯ ಗೋಲ್ಡ್ & ಡೈಮಂಡ್ಸ್ನಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್ನ ಪುತ್ತೂರು ಶಾಖೆಯಲ್ಲಿ 80ನೇ…
ಬೆಟ್ಟಂಪಾಡಿಯಲ್ಲಿ ಸೆ.19ರಂದು 21ನೇ ಸರಣಿಯ ‘ಗ್ರಾಮ ಸಾಹಿತ್ಯ ಸಂಭ್ರಮ’
ಪುತ್ತೂರು: ಕನ್ನಡ ಸಾಹಿತ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ಹಾಗೂ ಗ್ರಾಮೀಣ…
ವಸ್ತುನಿಷ್ಠ ವರದಿಯಿಂದ ದೇಶವ್ಯಾಪಿ ಗುರುತಿಸಿಕೊಳ್ಳಲಿ: ನಿಮಿಷ ನ್ಯೂಸ್’ಗೆ ಚಾಲನೆ ಸಮಾರಂಭದಲ್ಲಿ ಡಾ. ಪಿ.ಎಸ್. ಪ್ರಕಾಶ್
ಪುತ್ತೂರು: ಸುದ್ದಿ ಮಾಧ್ಯಮದಲ್ಲಿ ಸದಾ ಹೊಸತನ ಇರಬೇಕು. ಜನರಿಗೆ ಸುಲಭವಾಗಿ ಅರ್ಥವಾಗುವ…


















