tamanvi
ಆರೋಗ್ಯ

ಮೇ 21: ಸುಳ್ಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಥೈರಾಯ್ಡ್ (TSH), ಮಧುಮೇಹ ಉಚಿತ ತಪಾಸಣಾ ಶಿಬಿರ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ ಸುಳ್ಯ ಶಾಖೆಯಲ್ಲಿ ಮೇ 21ರ ಗುರುವಾರ ಬೆಳಿಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ಥೈರಾಯ್ಡ್ (TSH), ಮಧುಮೇಹ ಉಚಿತ ತಪಾಸಣಾ ಶಿಬಿರ ನಡೆಯಲಿದೆ.

ಸುಳ್ಯದ ಕುಮ್ ಕುಮ್ ಟೆಕ್ಸ್’ಟೈಲ್ಸ್ ಬಳಿಯಿರುವ ಶುಭ ಕಾಂಪ್ಲೆಕ್ಸಿನಲ್ಲಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಸೂಪರ್ ಸ್ಪೆಷಾಲಿಟಿ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಕ್ಯಾಂಪ್ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣಾ ಕೇಂದ್ರವಾಗಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಮೆಟ್ರೋ ಸಿಟಿಗಳಲ್ಲಿ ಮಾತ್ರ ಲಭ್ಯವಿರುವ ವಿವಿಧ ರಕ್ತ ತಪಾಸಣೆಗಳನ್ನು ಪುತ್ತೂರಿನಲ್ಲಿ ನಡೆಸುವುದು ಮಾತ್ರವಲ್ಲ ಅದೇ ದಿನವೇ ವರದಿಯನ್ನು ನಿಮಗೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕ್ಯಾನ್ಸರ್ ಸಂಬಂಧಿತ ವಿವಿಧ ರಕ್ತ ತಪಾಸಣೆಗಳು ಅಲ್ಲದೇ ಕ್ಯಾನ್ಸರ್ ಸ್ಕ್ರೀನಿಂಗ್ ಪ್ಯಾಕೇಜ್ ಗಳು ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಲಭ್ಯವಿವೆ. ಬಹು ಸಮಯ ಅಲರ್ಜಿ ಸಮಸ್ಯೆಗೆ, ವರ್ಷ ಕಳೆದರೂ ಪರಿಹಾರ ಸಿಗದ ಅಲರ್ಜಿ ಸಮಸ್ಯೆಗೆ ಪರಿಪೂರ್ಣವಾದ ಐಜಿಇ ಪ್ರೊಫೈಲ್ ಇಲ್ಲಿದೆ. ಆಹಾರದಲ್ಲಿನ ಅಲರ್ಜಿ ಪತ್ತೆಹಚ್ಚಲೆಂದೇ ವಿಶ್ವಪ್ರಸಿದ್ಧಿ ಪಡೆದ ವಿನೂತನ ತಂತ್ರಜ್ಞಾನವೂ ಇಲ್ಲಿದೆ. ಹೆಚ್ಚಿನ ಮಾಹಿತಿಗೆ 96867 05373


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts