ಕರಾವಳಿಪ್ರಚಲಿತರಾಜ್ಯ ವಾರ್ತೆಸ್ಥಳೀಯ

ರುಡ್ ಸೆಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ

ಉಜಿರೆಯಲ್ಲಿರುವ ರುಡ್‌ ಸೆಟ್ ಸಂಸ್ಥೆಯಲ್ಲಿ ನ.5ರಿಂದ ಡಿ.4ರ ವರೆಗೆ ಮೂವತ್ತು ದಿನಗಳ ಉಚಿತ ಕಂಪ್ಯೂಟ‌ರ್ ಟ್ಯಾಲಿ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿಯು ಪ್ರತಿ ದಿನ ಬೆಳಿಗ್ಗೆ 9.30ರಿಂದ ಸಾಯಂಕಾಲ 6.00ರವರೆಗೆ ನಡೆಯುತ್ತದೆ.

ಈ ಸುದ್ದಿಯನ್ನು ಶೇರ್ ಮಾಡಿ

ಧರ್ಮಸ್ಥಳ:  ಉಜಿರೆಯಲ್ಲಿರುವ ರುಡ್‌ ಸೆಟ್ ಸಂಸ್ಥೆಯಲ್ಲಿ ನ.5ರಿಂದ ಡಿ.4ರ ವರೆಗೆ ಮೂವತ್ತು ದಿನಗಳ ಉಚಿತ ಕಂಪ್ಯೂಟ‌ರ್ ಟ್ಯಾಲಿ ತರಬೇತಿಯನ್ನು ಆಯೋಜಿಸಲಾಗಿದೆ.

akshaya college

ತರಬೇತಿಯು ಪ್ರತಿ ದಿನ ಬೆಳಿಗ್ಗೆ 9.30ರಿಂದ ಸಾಯಂಕಾಲ 6.00ರವರೆಗೆ ನಡೆಯುತ್ತದೆ. ಸಂಸ್ಥೆಯಲ್ಲಿ ನಡೆಯುವ ಕಂಪ್ಯೂಟರ್ ಟ್ಯಾಲಿ ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು 18ರಿಂದ 45 ವರ್ಷದ ಒಳಗಿನವರಿಗೆ ಮಾತ್ರ ತರಬೇತಿ ಪಡೆಯಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ: 6364561982

http://www.rudsetitraining.org

ಸಂಸ್ಥೆಯ ವೆಬ್ ಸೈಟ್‌ನ್ನು ಸಂಪರ್ಕಿಸಬಹುದು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 169