ಪುತ್ತೂರು: ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ನಡೆಯುತ್ತಿರುವ ಗ್ಲೋ ಫೆಸ್ಟ್ ಅಂತಿಮ ಘಟಕ್ಕೆ ತಲುಪಿದೆ.
ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರಟ್’ಗೆ 7 ಸಾವಿರ ರೂ.ವರೆಗೆ ವಿಶೇಷ ರಿಯಾಯಿತಿ ನೀಡುತ್ತಿದ್ದು, ಈ ಆಫರ್ ಇನ್ನು ಕೇವಲ 4 ದಿನಗಳು ಮಾತ್ರ ಇರಲಿದೆ.
ಗ್ಲೋ ಲೈಟ್ ಆಭರಣಗಳ ಜೊತೆ ನಿಮ್ಮ ವಜ್ರಾಭರಣಗಳ ಪಯಣ ಆರಂಭವಾಗಲಿ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಗ್ಲೋ ಫೆಸ್ಟ್’ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.
ವೈವಿಧ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹ 5500 ರೂ.ನಿಂದ ಪ್ರಾರಂಭವಾಗುತ್ತಿದ್ದು, ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಗಳನ್ನು ನಿಮ್ಮದಾಗಿಸುವ ಸುವರ್ಣಾವಕಾಶ ಈ ಗ್ಲೋ ಫೆಸ್ಟ್’ನಲ್ಲಿ ಇದೆ.
ವಾರ್ಷಿಕ ಡೈಮಂಡ್ ಫೆಸ್ಟಿವಲ್ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ಡಿಸೆಂಬರ್ 15ರಿಂದ ಗ್ಲೋ ಫೆಸ್ಟ್ ಆರಂಭವಾಗಿತ್ತು. ಪುತ್ತೂರು, ಸುಳ್ಯ, ಮೂಡಬಿದ್ರಿ, ಹಾಸನ, ಕುಶಾಲನಗರದ ಸಂಸ್ಥೆಯ ಮಳಿಗೆಗಳಲ್ಲಿ ಫೆಸ್ಟ್ ನಡೆಯುತ್ತಿದೆ.






















