Gl
ಟ್ರೆಂಡಿಂಗ್ ನ್ಯೂಸ್

ಮೊಬೈಲ್ ಖರೀದಿಗೆ ಸಿಗಲಿದೆ ಸುದೀಪ್ ಸಿನಿಮಾದ ಟಿಕೇಟ್!! ಮಾರ್ಕ್ ಮೂವಿ ನೋಡಲು ಮಾರ್ಕ್ ಟೆಲಿಕಾಂ ನೀಡಿದೆ ಹೀಗೊಂದು ಆಫರ್!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇಂದು ತೆರೆಗಪ್ಪಳಿಸಲಿದೆ. ಸುದೀಪ್ ಅಭಿಮಾನಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ. ಈ ನಡುವೆ ಪುತ್ತೂರಿನ ಮೊಬೈಲ್ ಶಾಪ್ ವಿನೂತನ ಆಫರನ್ನು ಗ್ರಾಹಕರ ಮುಂದಿಟ್ಟಿದೆ.

core technologies

Mark

ಪುತ್ತೂರಿನ ಏಳ್ಮುಡಿ ಕೆವಿ ಶೆಣೈ ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ಮಾರ್ಕ್ ಟೆಲಿಕಾಂ ಈ ವಿನೂತನ ಆಫರನ್ನು ನೀಡಿದೆ.

ಇಲ್ಲಿ 5ಜಿ ಮೊಬೈಲನ್ನು ಖರೀದಿ ಮಾಡಿದರೆ ಮಾರ್ಕ್ ಸಿನಿಮಾದ ಟಿಕೇಟನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಈ ಆಫರ್ ಕೆಲವೇ ದಿನಗಳು ಮಾತ್ರ ಇರಲಿದೆ ಎಂದು‌ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಬೆಳ್ಳಿ ನಾಣ್ಯದಿಂದ ಹುಟ್ಟಿಕೊಂಡ `ರೂಪಾಯಿ’ ಹೆಸರು! ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಮುಂಬೈ ಎಕ್ಸಿಬಿಷನ್!!

ಮುಂಬೈನಲ್ಲಿ ಏರ್ಪಡಿಸಿದ್ದ ಒಂದು ಎಕ್ಸಿಬಿಷನ್’ನಲ್ಲಿ ರೂಪಾಯಿ ಹಿಂದಿನ ಇತಿಹಾಸಕ್ಕೆ ಬೆಳಕು…

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಬಟ್ಟೆಗಳ ಕೌಂಟರ್ ಉದ್ಘಾಟನೆ | ರೋಟರಿ ಕ್ಲಬ್ ಪುತ್ತೂರು ಯುವದಿಂದ ಕೊಡುಗೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ…