ಟ್ರೆಂಡಿಂಗ್ ನ್ಯೂಸ್

ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಆರಂಭವಾಗಿದೆ End of Season Sale | ಭರ್ಜರಿ ಡಿಸ್ಕೌಂಟ್, ಅತಿ ಹೆಚ್ಚು ಬಹುಮಾನಗಳ ಮೆಗಾ ಮೇಳ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಲೈಟ್ಸ್ ಕನ್ಸಲ್ಟೆಂಟ್’ನಿಂದಲೇ ಜನಪ್ರಿಯತೆ ಗಳಿಸಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ End of Season Sale ಆರಂಭವಾಗಿದೆ.

core technologies

ವರ್ಷಾಂತ್ಯದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುವ ನಿಟ್ಟಿನಲ್ಲಿ ಈ ಮೆಗಾ ಸೇಲ್ ಗಮನ ಸೆಳೆಯುತ್ತಿದೆ.

akshaya college

ಅತೀ ಹೆಚ್ಚು ಡಿಸ್ಕೌಂಟ್, ಬಂಪರ್ ರಿಯಾಯಿತಿಗಳು, ಆಕರ್ಷಕ ಬಹುಮಾನಗಳೇ ಈ ಸೀಸನ್ ಸೇಲ್ ನ ವಿಶೇಷತೆ.

ಫ್ಯಾನ್ಸ್, ಲೈಟ್ಸ್, ಸ್ಟ್ರಿಪ್ ಲೈಟ್ಸ್, ಎಲ್.ಇ.ಡಿ. ಬಲ್ಬ್ಸ್, ಫ್ಯಾನ್ಸಿ ಲೈಟ್ಸ್, ವಾಟರ್ ಬಾಟಲ್ ಸೇರಿದಂತೆ ಇನ್ನೂ ಹತ್ತು ಹಲವಾರು ಉತ್ಪನ್ನಗಳ ಖರೀದಿಗೆ ನೀವು ಅತೀ ಹೆಚ್ಚು ಡಿಸ್ಕೌಂಟ್, ಬಂಪರ್ ರಿಯಾಯಿತಿಗಳು ಹಾಗೂ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು.

ಪುತ್ತೂರಿನ ಕೊಂಬೆಟ್ಟು ಬಂಟರ ಭವನದ ಬಳಿ ಇರುವ ಜಿ.ಎಲ್. ಟ್ರೇಡ್ ಸೆಂಟರಿನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಈ End of Season Sale ಬಗ್ಗೆ ತಿಳಿದುಕೊಳ್ಳಲು ಸಂಪರ್ಕಿಸಿ 7411962374, 7411962375.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಬಟ್ಟೆಗಳ ಕೌಂಟರ್ ಉದ್ಘಾಟನೆ | ರೋಟರಿ ಕ್ಲಬ್ ಪುತ್ತೂರು ಯುವದಿಂದ ಕೊಡುಗೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ…

ಬೆಳ್ಳಿ ನಾಣ್ಯದಿಂದ ಹುಟ್ಟಿಕೊಂಡ `ರೂಪಾಯಿ’ ಹೆಸರು! ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಮುಂಬೈ ಎಕ್ಸಿಬಿಷನ್!!

ಮುಂಬೈನಲ್ಲಿ ಏರ್ಪಡಿಸಿದ್ದ ಒಂದು ಎಕ್ಸಿಬಿಷನ್’ನಲ್ಲಿ ರೂಪಾಯಿ ಹಿಂದಿನ ಇತಿಹಾಸಕ್ಕೆ ಬೆಳಕು…