ಟ್ರೆಂಡಿಂಗ್ ನ್ಯೂಸ್

ಮೊಬೈಲ್ ಬೆಲೆಗೆ ಲ್ಯಾಪ್’ಟಾಪ್ ಖರೀದಿಸಿ | ಪುತ್ತೂರು, ಸುಳ್ಯ, ಮಂಗಳೂರಿನಲ್ಲಿರುವ ಈ ಆಫರ್ ಕೆಲವೇ ದಿನಗಳು ಮಾತ್ರ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೊಬೈಲ್ ಬೆಲೆಗೆ ಲ್ಯಾಪ್ ಟಾಪ್ ಖರೀದಿಯೇ? ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಮೂಡಿರಬಹುದು. ಇದಕ್ಕೆ ಉತ್ತರ ಕೋರ್ ಟೆಕ್ನಾಲಜೀಸ್.

chennai-shopping
maithri

ಪುತ್ತೂರು, ಸುಳ್ಯ, ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋರ್ ಟೆಕ್ನಾಲಜೀಸ್’ಗೆ ಭೇಟಿ ನೀಡಿದರೆ ಇದು ಸಾಧ್ಯ ಎನ್ನುವುದು ನಿಮಗೆ ಸ್ಪಷ್ಟವಾಗುತ್ತದೆ.

core-technologies

ರಿಫರ್ಬಿಶ್ಡ್ ಲ್ಯಾಪ್’ಟಾಪ್, ಕಂಪ್ಯೂಟರ್ ಕ್ಷೇತ್ರದಲ್ಲಿ ಈಗಾಗಲೇ ಛಾಪು ಮೂಡಿಸಿರುವ ಕೋರ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಮೆಗಾ ಸೇಲ್ ಭರ್ಜರಿಯಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಗ್ರಾಹಕರಿಗೆ ವಿಶೇಷ ಆಫರ್’ಗಳನ್ನು ಹೊರಬಿಡಲಾಗಿದೆ. ಲ್ಯಾಪ್’ಟಾಪ್, ಕಂಪ್ಯೂಟರ್ ಖರೀದಿ ಮಾಡಬೇಕು ಎಂದು ಕನಸು ಕಾಣುತ್ತಿರುವವರು ಇಲ್ಲಿಗೆ ಭೇಟಿ ನೀಡಲೇ ಬೇಕು.

ನೀವು ಆಲೋಚಿಸಿರದಷ್ಟು ಕಡಿಮೆ ಬೆಲೆಗೆ, ಉತ್ತಮ ಗುಣಮಟ್ಟದ ಕಂಪ್ಯೂಟರ್, ಲ್ಯಾಪ್’ಟಾಪ್’ ಹಾಗೂ ಆಕ್ಸಸರೀಸ್’ಗಳನ್ನು ನೀವು ಕೊಂಡುಕೊಳ್ಳಬಹುದು. ಮೊಬೈಲ್ ಬೆಲೆಗೆ ನೀವು ಲ್ಯಾಪ್’ಟಾಪ್’ಗಳನ್ನು ಖರೀದಿ ಮಾಡಬಹುದು ಎನ್ನುವುದೇ ಇಲ್ಲಿನ ವಿಶೇಷ. ಇದರ ಮೇಲೆ ಆಫರ್’ಗಳು ಗಮನ ಸೆಳೆಯುತ್ತಿವೆ. ಅಂದಹಾಗೇ, ಈ ಆಫರ್’ಗಳು ಕೆಲವು ದಿನಗಳಷ್ಟೇ ಇರಲಿದೆ.

ಕಂಪ್ಯೂಟರ್, ಲ್ಯಾಪ್’ಟಾಪ್, ಆಕ್ಸಸರೀಸ್ ಖರೀದಿ ಮೇಲೆ ಭರ್ಜರಿ ಆಫರ್ ಗಳನ್ನು ನೀಡಲಾಗ್ತಾ ಇದೆ. ಕಡಿಮೆ ಬೆಲೆ, ಅದರ ಮೇಲೆ ಆಫರ್ಸ್… ವಿವರ ಇಲ್ಲಿದೆ ನೋಡಿ.

ನಗದು ಬಹುಮಾನ ಗೆಲ್ಲುವ ಅವಕಾಶ:

500 ರೂ. ಮೇಲ್ಪಟ್ಟ ಯಾವುದೇ ಖರೀದಿ ಮೇಲೆ ಲಕ್ಕಿ ಕೂಪನ್ ಹಾಗೂ ನಗದು ಬಹುಮಾನ ಗೆಲ್ಲುವ ಅವಕಾಶ ನೀಡಲಾಗಿದೆ. ಪ್ರಥಮ ಬಹುಮಾನವಾಗಿ 10 ಸಾವಿರ ರೂ., ದ್ವಿತೀಯ ಬಹುಮಾನವಾಗಿ 5 ಸಾವಿರ ರೂ., ತೃತೀಯ ಬಹುಮಾನವಾಗಿ 2 ಸಾವಿರ ರೂ. ನೀಡಲಾಗುವುದು.

ರಿಫರ್’ಬಿಷ್ಡ್ ಲ್ಯಾಪ್’ಟಾಪ್ ಖರೀದಿಗೆ 6 ವಿಶೇಷ ಗಿಫ್ಟ್:

ಯಾವುದೇ ರಿಫರ್’ಬಿಷ್ಡ್ (Refurbished) ಲ್ಯಾಪ್’ಟಾಪ್ ಖರೀದಿಗೆ 6 ವಿಶೇಷ ಗಿಫ್ಟ್’ಗಳನ್ನು ನೀಡಲಾಗುವುದು. 2999 ರೂ. ಬೆಲೆಬಾಳುವ ಕ್ಲೀನಿಂಗ್ ಕಿಟ್, ಮೌಸ್ ಪ್ಯಾಡ್, ಆ್ಯಂಟಿ ವೈರಸ್, ಬ್ಯಾಗ್, ಕೀಬೋರ್ಡ್ ಸಿಲಿಕಾನ್ ಕವರ್, ವೈರ್’ಲೆಸ್ ಮೌಸ್ ಉಚಿತವಾಗಿ ಗ್ರಾಹಕರು ಪಡೆದುಕೊಳ್ಳಲಿದ್ದಾರೆ. 12 ಸಾವಿರ ರೂ.ನಿಂದ ಪ್ರಾರಂಭವಾಗುವ ಲ್ಯಾಪ್’ಟಾಪ್’ಗಳಿಗೂ ಈ ಆಫರ್ ಅನ್ವಯವಾಗುತ್ತದೆ.

ಶೇ. 10 ಡಿಸ್ಕೌಂಟ್, ಬ್ಲೂಟೂತ್ ಸ್ಪೀಕರ್ ಗಿಫ್ಟ್:

ಪ್ರಿಂಟರ್ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್, ಕಂಪ್ಯೂಟರ್ ಅಕ್ಸಸರೀಸ್ ಖರೀದಿಗೆ ಶೇ. 10ರಷ್ಟು ಹೆಚ್ಚುವರಿ ಡಿಸ್ಕೌಂಟ್, ಯಾವುದೇ ಬ್ರಾಂಡಿನ ಹೊಸ ಲ್ಯಾಪ್’ಟಾಪ್ ಅಥವಾ ಡೆಸ್ಕ್’ಟಾಪ್ ಖರೀದಿಗೆ ಬ್ಲೂಟೂತ್ ಸ್ಪೀಕರ್ ಅನ್ನು ಉಚಿತವಾಗಿ ನೀಡಲಾಗುವುದು.

ಆ್ಯಂಟಿವೈರಸ್ ಉಚಿತವಾಗಿ ಪಡೆಯಿರಿ:

ಅಲ್ಲದೇ, ಡೆಸ್ಕ್’ಟಾಪ್ ಅಥವಾ ಲ್ಯಾಪ್’ಟಾಪ್ ಸರ್ವೀಸ್’ಗೆ 750 ರೂ. ಬೆಲೆಯ ಆ್ಯಂಟಿವೈರಸ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರಾದ ಅನೂಪ್ ಕೆ.ಜೆ. ತಿಳಿಸಿದ್ದಾರೆ.

ಸಂಸ್ಥೆಯ ಶಾಖೆಗಳ ಸಂಪರ್ಕಕ್ಕೆ
ಪುತ್ತೂರಿನಲ್ಲಿ ಕೇಂದ್ರ ಕಚೇರಿಯಲ್ಲಿ ಹೊಂದಿರುವ ಕೋರ್ ಟೆಕ್ನಾಲಜೀಸ್, ಪುತ್ತೂರು ಮುಖ್ಯರಸ್ತೆಯಲ್ಲಿ ಸಂಗೀತಾ ಮೊಬೈಲ್ಸ್ ಎದುರುಗಡೆ ಇರುವ ಮಹಲಾಸಾ ಆರ್ಕೇಡ್’ನಲ್ಲಿದೆ. ಮಂಗಳೂರಿನಲ್ಲಿ ಬೈಪಾಸ್ ರಸ್ತೆಯ ಕನಕನಾಡಿ ಗೇಟ್ ಬಿಲ್ಡಿಂಗ್’ನಲ್ಲಿದೆ. ಸುಳ್ಯದಲ್ಲಿ KSRTC ಬಸ್ ನಿಲ್ದಾಣ ಮುಂಭಾಗದಲ್ಲಿರುವ ಸೂಂತೋಡು ಎಂಪೋರಿಯಂನಲ್ಲಿದೆ.
ಸಂಪರ್ಕ ಸಂಖ್ಯೆಗಳು ಮಂಗಳೂರು – 8277834777, ಪುತ್ತೂರು – 8277227287, ಸುಳ್ಯ – 8277874777.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts