ಟ್ರೆಂಡಿಂಗ್ ನ್ಯೂಸ್

ಪುತ್ತೂರು: ಜೂ. 9ರಿಂದ ‘ಜಿ.ಎಲ್ ಕರಿಮಣಿ ಮೇಳ’ | ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌’ನಲ್ಲಿ ಹಳೆಯ ಕರಿಮಣಿ ಎಕ್ಚೆಂಜ್’ಗೆ ವಿಶೇಷ ಆಫರ್

GL
ಪುತ್ತೂರು: ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌'ನಲ್ಲಿ ‘ಜಿ.ಎಲ್ ಕರಿಮಣಿ ಮೇಳ’ ಜೂ.9 ರಿಂದ ಆರಂಭಗೊಳ್ಳಲಿದೆ. ಈ ಮೇಳದಲ್ಲಿ ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌’ನಲ್ಲಿ ‘ಜಿ.ಎಲ್ ಕರಿಮಣಿ ಮೇಳ’ ಜೂ.9 ರಿಂದ ಆರಂಭಗೊಳ್ಳಲಿದೆ. ಈ ಮೇಳದಲ್ಲಿ ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದೆ.

chennai-shopping
maithri

ಜಿಎಲ್ ಕರಿಮಣಿ ಮೇಳದ ಸಂದರ್ಭ ಗ್ರಾಹಕರು ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿದರೆ, ಪ್ರತೀ ಗ್ರಾಂಗೆ 150 ರೂ.ಗೂ ಅಧಿಕ ದರ ಪಡೆಯಬಹುದು.

ಜಿ.ಎಲ್.‌ ಕರಿಮಣಿ ಮೇಳವು ಪುತ್ತೂರು ಮಾತ್ರವಲ್ಲದೇ ಜಿಎಲ್ ಮಳಿಗಗಳಾದ ಸುಳ್ಯ, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರದಲ್ಲಿಯೂ ಲಭ್ಯವಿದೆ.

ಪುತ್ತೂರಿನಲ್ಲಿ ಬೃಹತ್ ಶೋರೂಮ್ ಹೊಂದಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್, ಇತ್ತೀಚೆಗಷ್ಟೇ ಹಾಸನದಲ್ಲಿ ನವೀಕೃತ ಶೋರೂಮ್ ಉದ್ಘಾಟಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…

ಸಿಬಿಜಿ ಘಟಕ ಅಧ್ಯಯನಕ್ಕೆ ರಾಜ್ಯದಿಂದ ತಂಡ | ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರಿನ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕದ ಬಗ್ಗೆ ಬಿಬಿಎಂಪಿಯಲ್ಲೂ ಚರ್ಚೆ ನಡೆದಿದೆ.…