Gl
ಟ್ರೆಂಡಿಂಗ್ ನ್ಯೂಸ್

ಪುತ್ತೂರು: ಇಂದಿನಿಂದ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಲೈಟ್ಸ್ ಫ್ಯಾನ್ಸ್ ಮಾರಾಟ ಮೇಳ..!!!

ಪುತ್ತೂರು: ಇಲ್ಲಿನ ಬಂಟರ ಭವನ ಬಳಿಯ ಜಿ ಎಲ್ ಟ್ರೇಡ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುಪತಿ ಮಲ್ಟಿ ಬ್ರಾಂಡೆಡ್ ನ ನೂತನ ವಿಸ್ತೃತ ಮಳಿಗೆಯಲ್ಲಿ ಲೈಟ್ಸ್ ಫ್ಯಾನ್ಸ್ 2025 ಎಲ್ ಇ ಡಿ ಲೈಟ್ಸ್ ಮತ್ತು ಬಿ ಎಲ್ ಡಿ ಸಿ ಫ್ಯಾನ್ ಗಳ ಮಾರಾಟ ಮೇಳ ಇಂದಿನಿಂದ ಮೇ 31ರವರೆಗೆ ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

rachana_rai
Pashupathi
akshaya college
Balakrishna-gowda

ಈ ಮೇಳವನ್ನು ಜಿಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಬಲರಾಮ ಆಚಾರ್ಯ ಉದ್ಘಾಟಿಸಲಿದ್ದಾರೆ. ಬ್ಯಾಂಕ್ ಆಫ್ ಬರೋಡಾ ದ ಚೀಫ್ ಮೆನೇಜರ್ ಸಾಧಿಕ್ ಎಸ್.ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

pashupathi

ಮೇಳದ ಪ್ರಯುಕ್ತ ಫ್ಯಾನ್ಸಿ ಲೈಟ್’ಗಳ ಮೇಲೆ 50% ಡಿಸ್ಕೌಂಟ್ ಹಾಗೂ ಪ್ರತೀ ವಾಕ್ ಇನ್’ಗೂ ಕೂಪನ್ ಹಾಗೂ ಗೆಲ್ಲುವ ಅವಕಾಶ ನೀಡಲಾಗಿದೆ.

ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮೇಳದ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts