ಕರಾವಳಿಸ್ಥಳೀಯ

ಆಸ್ಪತ್ರೆಯ ಕಟ್ಟಡದಿಂದ ಬಿದ್ದು ನರ್ಸ್ ಸಾವು

ಎರಡು ಅಂತಸ್ತಿನ ಆಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ನರ್ಸ್  ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ಜೆಸಿಆರ್ ರಸ್ತೆಯಲ್ಲಿರುವ ಪಿವಿಎಸ್ ಆಸ್ಪತ್ರೆಯಲ್ಲಿ ನಡೆದಿದೆ.35 ವರ್ಷದ ಇಂದ್ರಮ್ಮಾ ಟಿ. ಮೃತ ದುರ್ದೈವಿ.

ಈ ಸುದ್ದಿಯನ್ನು ಶೇರ್ ಮಾಡಿ

ಎರಡು ಅಂತಸ್ತಿನ ಆಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ನರ್ಸ್  ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ಜೆಸಿಆರ್ ರಸ್ತೆಯಲ್ಲಿರುವ ಪಿವಿಎಸ್ ಆಸ್ಪತ್ರೆಯಲ್ಲಿ ನಡೆದಿದೆ.35 ವರ್ಷದ ಇಂದ್ರಮ್ಮಾ ಟಿ. ಮೃತ ದುರ್ದೈವಿ.

akshaya college

ಇಂದ್ರಮ್ಮ ಟಿ. ಮೊಳಕಾಲ್ಕೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದವರು. ಇವರು ಕಳೆದ 12 ವರ್ಷಗಳಿಂದ ಪಿವಿಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಕೆಯ ಸಾವಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರಮೂರ್ತಿ, ಸಿಬ್ಬಂದಿಗಳೇ ಕಾರಣ ಎಂದು ಅವರ ವಿರುದ್ಧ ಮೃತ ಯುವತಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 132