Gl
ಸ್ಥಳೀಯ

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ, ನಗರ ಮಂಡಲದ ಪದಾಧಿಕಾರಿಗಳ ನೇಮಕ | ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಕಾರ್ಯದರ್ಶಿಗಳ ನೇಮಿಸಿದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಧ್ಯಕ್ಷರ ಬೆನ್ನಿಗೇ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನಗರ ಮಂಡಲದ ಪದಾಧಿಕಾರಿಗಳ ನೇಮಕವನ್ನು ಬಿಜೆಪಿ ಮಾಡಿದೆ. ಇದರೊಂದಿಗೆ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷ, ಕಾರ್ಯದರ್ಶಿಗಳನ್ನು ನೇಮಿಸಿದೆ.

Pashupathi

ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾಗಿ ಹರಿಪ್ರಸಾದ್ ಯಾದವ್, ಸುನೀಲ್ ದಡ್ಡು, ಯತೀಂದ್ರ ಕೊಚ್ಚಿ, ದಿವ್ಯಾ ಪುರುಷೋತ್ತಮ್, ವಿದ್ಯಾದರ ಜೈನ್, ಕುಮಾರ ನರಸಿಂಹ ಭಟ್, ಕಾರ್ಯದರ್ಶಿಗಳಾಗಿ ಶ್ರೀ ಕೃಷ್ಣ ವಿಟ್ಲ, ರತನ್ ರೈ, ಪ್ರೀತಂ ಪೂಂಜ, ಪುನೀತ್ ಮಾಡತ್ತಾರು, ನಾಗವೇಣಿ ಕೆ., ಸೌಮ್ಯ ಬಾಲಸುಬ್ರಮಣ್ಯ, ನಹುಷ ಭಟ್ ಪಿ.ವಿ., ಕಾರ್ಯಾಲಯ ಕಾರ್ಯದರ್ಶಿಯಾಗಿ ಅಶೋಕ ಮೂಡಂಬೈಲ್ ನೇಮಕಗೊಂಡಿದ್ದಾರೆ.

akshaya college

ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ರಾಜೇಶ್ ರೈ ಪರ್ಪುಂಜ, ಕಾರ್ಯದರ್ಶಿಯಾಗಿ ಲೊಕೇಶ್ ಚಾಕೋಟೆ, ನರಿಮೊಗರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಅಶೋಕ್ ಪುತ್ತಿಲ, ಕಾರ್ಯದರ್ಶಿಯಾಗಿ ಸತೀಶ್ ಪಾಂಬಾರು, ಆರ್ಯಾಪು ಅಧ್ಯಕ್ಷರಾಗಿ ವಿಜಯ ಬಿ.ಎಸ್., ಕಾರ್ಯದರ್ಶಿಯಾಗಿ ನಾಗೇಶ್ ಕೆಮ್ಮಾಯಿ, ಉಪ್ಪಿನಂಗಡಿ ಅಧ್ಯಕ್ಷರಾಗಿ ಸುರೇಶ್ ಆತ್ರಮಜಲು, ಕಾರ್ಯದರ್ಶಿಯಾಗಿ ಮೋಹನ್ ಪಕ್ಕಳ, ಪುಣಚ ಅಧ್ಯಕ್ಷರಾಗಿ ರಾಜೇಶ್ ಬಾಳೆಕಲ್ಲು, ಕಾರ್ಯದರ್ಶಿಯಾಗಿ ಕಿರಣ್ ಶೆಟ್ಟಿ ಪೆರ್ನೆ, ವಿಟ್ಲ ಅಧ್ಯಕ್ಷರಾಗಿ ಉದಯ ಆಲಂಗಾರು ಕಾರ್ಯದರ್ಶಿಯಾಗಿ ಹರೀಶ್ ವಿಟ್ಲ ನೇಮಕಗೊಂಡಿದ್ದಾರೆ.

ನಗರ ಮಂಡಲದ ಪದಾಧಿಕಾರಿಗಳು

ಉಪಾಧ್ಯಕ್ಷರಾಗಿ ಯುವರಾಜ್ ಪೆರಿಯತ್ತೋಡಿ, ಸತೋಂಷ್ ಕೈಕ್ಕರ, ಸತೀಶ್ ನಾಯ್ಕ್, ವಸಂತ ಲಕ್ಷ್ಮೀ, ಶ್ಯಾಮ್ ರಕ್ತೇಶ್ವರಿ, ಹರೀಶ್ ಆಚಾರ್ಯ ನಗರ, ಕಾರ್ಯದರ್ಶಿಗಳಾಗಿ ಸುರೇಶ್ ಚಂದ್ರ ರೈ, ಅನ್ನಪೂರ್ಣ ರಾವ್, ಶಶಿಧರ ನಾಯಕ್, ಪದ್ಮನಾಭ ನಾಯ್ಕ್, ದಯಾನಂದ ಕೋರ್ಟ್ ರೋಡ್, ರೂಪೇಶ್ ಬೊಳ್ವಾರು, ಕೋಶಾಧಿಕಾರಿಯಾಗಿ ಶ್ರೀಧರ ಕಣಜಾಲು, ಕಾರ್ಯಾಲಯ ಕಾರ್ಯದರ್ಶಿಯಾಗಿ ಗೋವರ್ಧನ ನೇಮಕಗೊಂಡಿದ್ದಾರೆ.

ಮಹಾಶಕ್ತಿ ಕೇಂದ್ರಗಳಾದ ಬೊಳ್ವಾರು ಅಧ್ಯಕ್ಷರಾಗಿ ದಯಾನಂದ ನಂದಿಲ, ಕಾರ್ಯದರ್ಶಿಯಾಗಿ ಪ್ರವೀನ್ ಜೈನ್ ಹಾರಾಡಿ, ದರ್ಬೆ ಅಧ್ಯಕ್ಷರಾಗಿ ದೀಕ್ಷಾ ಪೈ, ಕಾರ್ಯದರ್ಶಿಯಾಗಿ ಪ್ರವೀಣ್ ಭಂಡಾರಿ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…