ಸ್ಥಳೀಯ

ಡಾ. ಪೂರ್ಣ ಸಿ. ರಾವ್ ಅವರಿಗೆ ಮಾತೃ ವಿಯೋಗ

ಪುತ್ತೂರು: ಮೂಲತಃ ಕುಂದಾಪುರ ತಾಲೂಕಿನ ಬೇಳೂರು ನಿವಾಸಿ, ಪುತ್ತೂರಿನ ಡಾ‌. ಪೂರ್ಣ ಸಿ. ರಾವ್ ಅವರ ತಾಯಿ ಸರೋಜ (88 ವ.) ಅವರು ಆ. 1ರಂದು ಪುತ್ತೂರಿನಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೂಲತಃ ಕುಂದಾಪುರ ತಾಲೂಕಿನ ಬೇಳೂರು ನಿವಾಸಿ, ಪುತ್ತೂರಿನ ಡಾ‌. ಪೂರ್ಣ ಸಿ. ರಾವ್ ಅವರ ತಾಯಿ ಸರೋಜ (88 ವ.) ಅವರು ಆ. 1ರಂದು ಪುತ್ತೂರಿನಲ್ಲಿ ನಿಧನರಾದರು.

Shani-pooja

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ದಿ. ಬೇಲೂರು ವೆಂಕಟದಾಸ ಅಡಿಗ ಅವರ ಧರ್ಮಪತ್ನಿ.

ಮೃತರು ಪುತ್ರ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಎಜಿಎಮ್ ಚಂದ್ರಶೇಖರ ಅಡಿಗ, ಪುತ್ರಿ ಕೆನರಾ ಬ್ಯಾಂಕ್ ಉದ್ಯೋಗಿ ಸುಜಾತ ಹಯವದನ ಭಟ್, ಪುತ್ರಿ ಡಾ. ಪೂರ್ಣ ಚಂದ್ರಶೇಖರ ರಾವ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 122