tamanvi
ಧಾರ್ಮಿಕಸ್ಥಳೀಯ

ದುರ್ವಾಸಾತಿಥ್ಯ ತಾಳಮದ್ದಳೆ

D_shiva_bhat
ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ ಜರಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ ಜರಗಿತು.

maithri

ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ,ಸುರೇಶ್ ರಾವ್. ಬಿ. ನಿತೇಶ್ ಕುಮಾರ್ ವೈ., ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ, ಅರ್ಥಧಾರಿಗಳಾಗಿ ಅಂಬಾ ಪ್ರಸಾದ್ ಪಾತಾಳ (ದ್ರೌಪದೀ), ಗುಡ್ಡಪ್ಪ ಬಲ್ಯ(ಕೌರವ), ಶ್ರೀಧರ ಎಸ್. ಪಿ ಸುರತ್ಕಲ್ (ಧರ್ಮರಾಯ), ಹರೀಶ ಆಚಾರ್ಯ ಬಾರ್ಯ (ಶ್ರೀಕೃಷ್ಣ,) , ಪುಷ್ಪಲತಾ ಎಂ,(ಭೀಷ್ಮ), ಶ್ರುತಿ ವಿಸ್ಮಿತ್(ಭೀಮ), ಸಂಜೀವ ಪಾರೆಂಕಿ( ಧೃತರಾಷ್ಟ್ರ) , ಜಯರಾಮ ಬಲ್ಯ(ವಿದುರ), ದಿವಾಕರ ಆಚಾರ್ಯ ಗೇರುಕಟ್ಟೆ, ಜಯರಾಮ ಭಟ್ ದೇವಸ್ಯ (ದೂರ್ವಾಸ), ತಿಲಾಕಾಕ್ಷ (ಧೌಮ್ಯ) ಭಾಗವಹಿಸಿದ್ದರು.

ರಂಜೀತ್ ಆಚಾರ್ಯ ಮೂಡಬಿದ್ರೆ ತಾಳಮದ್ದಳೆಯ ಪ್ರಾಯೋಜಕರಾಗಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 158