Gl harusha
ಕರಾವಳಿಸ್ಥಳೀಯ

ಸಹೋದರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕೊನೆಯುಸಿರೆಳೆದ ಮಹಮ್ಮದ್!

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ: ಅರಂತೋಡು ಗ್ರಾಮದ ಎಸ್ ಇ ಅಬ್ದುಲ್ಲಾ (82 ವರ್ಷ) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

Pashupathi

ಈ ವಿಚಾರ ತಿಳಿದ ಕೂಡಲೇ ಅವರ ಸಹೋದರ ಮಹಮ್ಮದ್ ಎಸ್ ಇ ಕೂಡ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

akshaya college

ಅಬ್ದುಲ್ಲ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅರಂತೋಡಿನ ಬದ್ರಿಯ ಜುಮ ಮಸ್ಜಿದ್ ಮಾಜಿ ಅಧ್ಯಕ್ಷ ಮೊಹಮದ್ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಬಂದ್ ಮಾಡದ ಅಂಗಡಿಗಳು: ಪುತ್ತೂರಿನಲ್ಲಿ ಜಮಾಯಿಸಿದ ಹಿಂದೂ ಕಾರ್ಯಕರ್ತರು! ಸವಾಲು ಎದುರಿಸಲು ಸಿದ್ಧ ಎಂದ ಪುತ್ತಿಲ

ಪುತ್ತೂರು: ಬಂದ್ ಮಾಡದ ಅಂಗಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು,…

1 of 100