ಸ್ಥಳೀಯ

‌ ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕಸವನ್ನು ತುಂಬಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ  ಹಣ ಮತ್ತು ಮೊಬೈಲ್ ಇರುವ ಚೀಲವನ್ನು ಸಿಬ್ಬಂದಿಯು ತಪ್ಪಿ ಕಸದ ಚೀಲದೊಳಗೆ ಹಾಕಿದ  ಘಟನೆ  ರಕ್ತೇಶ್ವರಿ ವಠಾರದ ಸಮೀಪ  ನಡೆದಿದೆ. ನಂತರ ವಿಷಯ ತಿಳಿದು ತಕ್ಷಣ ನಗರ ಸಭೆಯ ಮಾಜಿ ಸದಸ್ಯರಾದಂತ ದಿನೇಶ್ ಕೆ ಶೇವಿರೆ   ಅವರ ಮುಖಾಂತರ , ಪೌರ ಕಾರ್ಮಿಕರನ್ನು ಸಂಪರ್ಕಿಸಿಲಾಯಿತು. ಹಣ ಮತ್ತು ಮೊಬೈಲ್ ಇರುವ ಚೀಲವನ್ನು ವಾರಸುದಾರರಾದ ರಾಜೇಶ್ ಬನ್ನೂರು ಅವರಿಗೆ ಪೌರ ಕಾರ್ಮಿಕರಾದ ರಾಮಣ್ಣ ಪಾಟಲಿ, ರೋಹಿತ್ ಅವರ ಮುಖಾಂತರ ಹಸ್ತಾಂತರಿಸಲಾಯಿತು.ಈ ಸಂದರ್ಭ ಪೌರ ಕಾರ್ಮಿಕರ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shani-pooja

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 121