ಸ್ಥಳೀಯ

ದ ಪುತ್ತೂರು ಕ್ಲಬ್’ಗೆ ಭೇಟಿ ನೀಡಿದ ‘ಕುಸಲ್ದರಸೆ’|ಕ್ಲಬ್ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನವೀನ್ ಡಿ. ಪಡೀಲ್

tv clinic
ಸಾಮೆತ್ತಡ್ಕದಲ್ಲಿರುವ ದ ಪುತ್ತೂರು ಕ್ಲಬ್'ಗೆ ಕುಸಲ್ದರಸೆ ಖ್ಯಾತಿಯ ರಂಗಕರ್ಮಿ ನವೀನ್ ಡಿ. ಪಡೀಲ್ ಭೇಟಿ ನೀಡಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಾಮೆತ್ತಡ್ಕದಲ್ಲಿರುವ ದ ಪುತ್ತೂರು ಕ್ಲಬ್’ಗೆ ಕುಸಲ್ದರಸೆ ಖ್ಯಾತಿಯ ರಂಗಕರ್ಮಿ ನವೀನ್ ಡಿ. ಪಡೀಲ್ ಭೇಟಿ ನೀಡಿದರು.

core technologies

ಅವರು ದ ಪುತ್ತೂರು ಕ್ಲಬ್’ನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.

akshaya college

ಇದೇ ಸಂದರ್ಭ ಅವರನ್ನು ಕ್ಲಬ್’ನ ವಿಶ್ವಾಸ್ ಶೆಣೈ, ರೂಪೇಶ್ ಶೇಟ್, ಉಮಾನಾಥ್ ಗೌರವಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 118