ಕ್ರಿಸ್ಮಸ್ ಸೌಹಾರ್ದ ಸಂಜೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ವತಿಯಿಂದ ‘ಕಾಡಿನ ಕೂಗು’ ಕಿರು ನಾಟಕ ತೀರ್ಥಹಳ್ಳಿಯ ಲೂರ್ದು ಮಾತೆ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ಕಾರ್ತಿಕ್ ನಿರ್ದೇಶನದಲ್ಲಿ ನಾಟಕ ಮೂಡಿ ಬಂದಿದ್ದು, ಶ್ರೀಪಾದ (ನಿನಾಸಂ ), ಶಿವಕುಮಾರ್ (ನಿನಾಸಂ) ಸಹ ನಿರ್ದೇಶಕರಾಗಿ ಸಹಕರಿಸಿದರು.
ಕಲಾವಿದರಾಗಿ ಅನಿಲ್ ಕುಮಾರ್ ಪೂಜಾರಿ, ಮನೋಜ್ ಕುಮಾರ್, ಶ್ವೇತಾ ಮನೋಜ್, ಶ್ರೀಧರ್ ಬಿ.ವಿ, ವಿದ್ಯಾ ಶ್ರೀಧರ್, ಕವಿತಾ ಅನಿಲ್, ಸುಮತಿ ಭರತ್, ಭರತ್ ಕುಮಾರ್ P V, ನಟರಾಜ್ ಶೇಟ್, ರಾಘವೇಂದ್ರ ಗುಡ್ಡೆ ಕೊಪ್ಪ, ರಮೇಶ್ N H, ರಿತೇಶ್ ಕುಮಾರ್ ಅಭಿನಯಿಸಿದರು.