Gl jewellers
ಉದ್ಯೋಗ

ಬ್ಯಾಂಕ್‌ ಆಫ್‌ ಬರೋಡಾ: 4000 ಅಪ್ರೆಂಟಿಸ್ ಹುದ್ದೆ.

ಬ್ಯಾಂಕ್‌ ಆಫ್‌ ಬರೋಡಾದಲ್ಲಿ 4000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಬ್ಯಾಂಕ್‌ ಆಫ್‌ ಬರೋಡಾದಲ್ಲಿ 4000 ಹುದ್ದೆಗಳಿಗೆ ಅರ್ಜಿ ಆಹ್ವಾನ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು

Papemajalu garady
Karnapady garady

ಅಪ್ರೆಂಟಿಸ್‌ ಹುದ್ದೆಗಳು – 4000ಹುದ್ದೆಗಳು.( ಕರ್ನಾಟಕ ದಲ್ಲ 537 ಹುದ್ದೆ)

ವಿದ್ಯಾರ್ಹತೆ: ಯಾವುದೇ ಪದವಿ & ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸ್.

ವಯೋಮಿತಿ:

ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು.

ಗರಿಷ್ಠ 28 ವರ್ಷ ಮೀರಿರಬಾರದು.ನೇಮಕಾತಿ

ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು

i) Quantitative & Reasoning Aptitude

ii) General/Financial Awareness

iii) Computer Knowledge

iv) General English

(There will be NO negative marks for wrong answers in the Objective tests)

ಅರ್ಜಿ ಶುಲ್ಕ ವಿವರ:-

General / OBC / EWS: 800/-.

SC/ST: 600/-.

PH (Divyang): 400/-.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ 11.03.2025

ಹೆಚ್ಚಿನ ಮಾಹಿತಿಗಾಗಿ:

https://www.bankofbaroda.in/career/current-opportunities


ಈ ಸುದ್ದಿಯನ್ನು ಶೇರ್ ಮಾಡಿ

Related Posts