ಬೆಂಗಳೂರು: ಇಂಡಿಯಾ ಅಭಿಯಾನದಡಿ ಗ್ರಾಮ ಹಾಗೂ ನಗರ ಮಟ್ಟದಲ್ಲಿ ಆಧಾರ್ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ CSC e-Governance Services India Limited ವತಿಯಿಂದ 252 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ‘ಆಧಾರ್ ಮೇಲ್ವಿಚಾರಕ (Supervisor)’ ಮತ್ತು ‘ಆಪರೇಟರ್ (Operator)’ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾವಾರು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಮೇಲ್ವಿಚಾರಕರು ಕೇಂದ್ರದ ಕಾರ್ಯಾಚರಣೆ ಮತ್ತು ಸಿಬ್ಬಂದಿ ನಿರ್ವಹಣೆಯನ್ನು ನೋಡಿಕೊಳ್ಳಬೇಕು. ಆಪರೇಟರ್ಗಳು ಹೊಸ ಆಧಾರ್ ನೋಂದಣಿ, ಬಯೋಮೆಟ್ರಿಕ್ ಅಪ್ಡೇಟ್ ಹಾಗೂ ವಿವರ ತಿದ್ದುಪಡಿ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.
ಅರ್ಹತೆ:
ಕನಿಷ್ಠ 12ನೇ ತರಗತಿ ಪಾಸು
ಅಥವಾ
10ನೇ ತರಗತಿ + 2 ವರ್ಷ ITI
ಅಥವಾ
10ನೇ ತರಗತಿ + 3 ವರ್ಷ ಡಿಪ್ಲೊಮಾ
ಮೂಲಭೂತ ಕಂಪ್ಯೂಟರ್ ಜ್ಞಾನ ಕಡ್ಡಾಯ
ಕನಿಷ್ಠ ವಯಸ್ಸು 18 ವರ್ಷ
ಸ್ಥಳೀಯ ಭಾಷೆಯಲ್ಲಿ ಪಾರಂಗತತೆ ಅಗತ್ಯ
ನೇಮಕಾತಿ ಒಪ್ಪಂದದ ಆಧಾರಿತವಾಗಿದ್ದು, ಆರಂಭದಲ್ಲಿ 1 ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ. ಕಾರ್ಯಕ್ಷಮತೆ ಆಧಾರಿಸಿ ಅವಧಿ ವಿಸ್ತರಣೆ ಸಾಧ್ಯತೆ ಇದೆ.
ಆಸಕ್ತರು ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನಾಂಕವಾಗಿದೆ.
ಆಧಾರ್ ಸೇವಾ ಕೇಂದ್ರಗಳಲ್ಲಿ 252 ಹುದ್ದೆಗಳಿಗೆ ಅರ್ಜಿ ಆಹ್ವಾನ
What's your reaction?
- 2594c
- 2594cc
- 24ai technology
- 24ajjavara
- 24alwas
- 23apology
- 23artificial intelegence
- 23avg
- 22belthangady-provocative-speech-case-conviction
- 22bihar minister
- 22bjp
- 21bjp leader
- 21bjp national president
- 21bt ranjan
- 20co-operative
- 20coastal
- 19Court convicts accused in provocative speech case
- 19crime
- 19crime news
- 18cyclothon
- 18darmasthala
- 18death news
- 17dust bin
- 17education
- 17fraud
- 16gl
- 16gods own country
- 15gold
- 16google for education
- 15independence
- 14jewel
- 14jewellers
- 14jnana vikasa
- 13karnataka state
- 13Kedila
- 13kerala village
- 12kukke - kollur temple
- 12lokayuktha
- 12lokayuktha raid
- 11Mangalore
- 11manipal
- 10minister krishna bairegowda
- 10mla ashok rai
- 10mohan alwa
- 9mudubidre
- 9nidana news
- 9nirvathu mukku
- 8nitin nabin
- 8police
- 8ptr tahasildar
- 7puttur
- 7puttur news
- 6puttur tahasildar
- 6republic
- 6revenue
- 5revenue department
- 5revenue minister
- 5school
- 4senior citizen
- 4silver
- 4society
- 3sowmya
- 3students
- 3tahasildar
- 2tahasildar absconded
- 2teachers
- 1tour
- 1trending
- 1udupi
- 0wastage
Related Posts
ಆರ್.ಆರ್. ನೆಕ್ಸಸ್ ಕಚೇರಿ ಶುಭಾರಂಭ
ಪುತ್ತೂರು: ಜಾಗ ಖರೀದಿ, ಮಾರಾಟ ಸೇರಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರದ ಎಲ್ಲಾ ವ್ಯವಹಾರಗಳನ್ನು…
ಇ.ಡಿ. ಪರ ವಕೀಲರಾಗಿ ನೇಮಕಗೊಂಡ ಎಸ್. ರಾಜಾರಾಮ್ ಸೂರಂಬೈಲು
ಪುತ್ತೂರು: ಹೈಕೋರ್ಟ್ ವಕೀಲ, ಪುತ್ತೂರಿನ ಪಾಣಾಜೆ ಗ್ರಾಮದ ಸೂರಂಬೈಲಿನ ಎಸ್. ರಾಜಾರಾಮ್ ಅವರು…
ಪೊಲೀಸ್ ನೇಮಕಾತಿ ಪರೀಕ್ಷೆ: ದ್ವಿತೀಯ ಅವಧಿಯ ಸಮಯ ಬದಲಿಸಿದ ಕೆಇಎ
ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (CPC) ಹುದ್ದೆಗಳ…
ಹೆಸ್ಕಾಂನಲ್ಲಿ 388 ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ :ITI ಅಭ್ಯರ್ಥಿಗಳಿಗೆ ಅವಕಾಶ
ಬೆಂಗಳೂರು:ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ಸಂಸ್ಥೆಯು 2026ನೇ…
ದರ್ಬೆಯಲ್ಲಿ ಪಿ.ಎಸ್. ಭಟ್ಸ್ ಕ್ಯಾಂಟೀನ್ ಶುಭಾರಂಭ | ಗಂಜಿ ಊಟದ ಜೊತೆಗೆ ಬೆಳಿಗ್ಗೆ – ಸಂಜೆ ಸಾದಾ ಆಹಾರ
ಪುತ್ತೂರು: ದರ್ಬೆ ಸುಗಮ ಸ್ಟೋರ್ ಪಕ್ಕದಲ್ಲಿ ಪಿ.ಎಸ್. ಭಟ್ಸ್ ಕ್ಯಾಂಟೀನ್ ಶುಕ್ರವಾರ ಬೆಳಿಗ್ಗೆ…
ದಿ ಪುತ್ತೂರು ಕ್ಲಬ್: ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013ರ ಜಾಗೃತಿ ಕಾರ್ಯಕ್ರಮ
ಪುತ್ತೂರು: ದ ಪುತ್ತೂರು ಕ್ಲಬ್ನಲ್ಲಿ "ಕಾರ್ಯಸ್ಥಳದಲ್ಲಿನ ಲೈಂಗಿಕ ಕಿರುಕುಳ ತಡೆ (POSH)…
UPSC IES, ISS ಪರೀಕ್ಷೆಗೆ ಅಧಿಸೂಚನೆ ಪ್ರಕಟ | ಅರ್ಜಿ ಸಲ್ಲಿಕೆಗೆ ಮಾರ್ಚ್ 3 ಕೊನೆಯ ದಿನ
ನವದೆಹಲಿ:ಕೇಂದ್ರ ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಕನಸು…
ಬ್ಯಾಂಕ್ ಮುಷ್ಕರ ಗಮನಿಸಿ!!
ಮಾ.24,25 ರಂದು ಕರೆ ನೀಡಿದ್ದ ರಾಷ್ಟ್ರವ್ಯಾಪ್ತಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ
10ನೇ ತರಗತಿ ಉತ್ತೀರ್ಣರಾದವರಿಗೆ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ
ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿ (DSSSB) ಕೋರ್ಟ್ ಅಟೆಂಡೆಂಟ್ ರೂಮ್ ಅಟೆಂಡೆಂಟ್ ಮತ್ತು…
ಕೆಪಿಸಿಎಲ್ ಸಹಾಯಕ ಇಂಜಿನಿಯರ್ ನೇಮಕಾತಿ; ಮರು ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಆದೇಶ!!
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) 404 ಸಹಾಯಕ ಇಂಜಿನಿಯರ್ ಮತ್ತು ಕಿರಿಯ…

















