Shakthi News
  • ಮುಖಪುಟ
  • ರಾಜ್ಯ
  • ಕರಾವಳಿ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಕೃಷಿ
  • ಅಪರಾಧ
  • ಧಾರ್ಮಿಕ
  • ವಿಶೇಷ
  • ಸಿನೇಮಾ
  • ಶಿಕ್ಷಣ
  • ಉದ್ಯೋಗ
  • ಕ್ರೀಡೆ
  • ಟ್ರೆಂಡಿಂಗ್ ನ್ಯೂಸ್
Shakthi News
  • Home
  • ಪ್ರಚಲಿತ
  • ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಎಷ್ಟು ಹಣ ಇರಬೇಕು?
ದೇಶಪ್ರಚಲಿತರಾಜ್ಯ ವಾರ್ತೆ

ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಎಷ್ಟು ಹಣ ಇರಬೇಕು?

Shakthi News
October 2, 2024
0
Facebook1WhatsApp XTelegram
GL
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕನಿಷ್ಠ ಮೊತ್ತ ನಿರ್ವಹಣೆ ಮಾಡುವ ಕುರಿತು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ 

ಈ ಸುದ್ದಿಯನ್ನು ಶೇರ್ ಮಾಡಿ

ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಎಷ್ಟು ಮೊತ್ತ ಇರಿಸಬೇಕು ಎಂಬುದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಹೊಸ ನಿಯಮ ಜಾರಿಗೆ ತರಲಿದೆ. ಈ ನಿಯಮ ಇದೇ ತಿಂಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕರು ಉಳಿತಾಯ ಖಾತೆಯಲ್ಲಿ (Saving Account) ಒಂದು ವರ್ಷದೊಳಗೆ 10 ಲಕ್ಷ  ರೂ ಅಥವಾ ಅದಕ್ಕಿಂತ ಹೆಚ್ಚು ಹಣ ಜಮೆ ಮಾಡಬಹುದು. ಹಣ ಜಮೆ ಮಾಡುವಾಗ ತೆರಿಗೆ ಮತ್ತು ಶುಲ್ಕಗಳ ಬಗ್ಗೆ ನಿಮ್ಮ ಬ್ಯಾಂಕ್‌ನಿಂದ ತಿಳಿದುಕೊಳ್ಳುವುದು. 

chennai-shopping
maithri

ಕೆಲವೊಮ್ಮೆ ಬ್ಯಾಂಕ್‌ಗಳು ನಿಮ್ಮ ಖಾತೆಯನ್ನು ಪರಿಶೀಲಿಸಿ ವಿಸ್ತೃತವಾದ ಮಾಹಿತಿಯನ್ನು ಕೇಳಬಹುದು. ಉಳಿತಾಯ ಖಾತೆ ಅಥವಾ ಇನ್ಯಾವುದೋ ಅಕೌಂಟ್‌ಗಳಲ್ಲಿ ಹಣದ ಹರಿವು ಹೆಚ್ಚಾಗುತ್ತಿದ್ರೆ ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ನೋಟಿಸ್ ಸಿಗಬಹುದು. ಹಿರಿಯ ನಾಗರೀಕರು 1 ಲಕ್ಷ ರೂಪಾಯಿವರೆಗೆ ಹಣ ಉಳಿತಾಯ ಮಾಡಬಹುದು. ಈ ಹಣದ ಮೇಲೆ ಯಾವುದೇ ರೀತಿಯ ತನಿಖೆ ನಡೆಯುವುದಿಲ್ಲ.

ಇಂದು ಬ್ಯಾಂಕ್‌ಗಳು ಖಾತೆಯಲ್ಲಿ ಕನಿಷ್ಠ ( ₹500-₹1000)

ಬ್ಯಾಲೆನ್ಸ್ ಮೇಂಟೈನ್ (Minimum Balance Maintain) ಮಾಡದಿದ್ದರೆ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಬಹುದಿನಗಳ ಬಳಿಕ ಖಾತೆಗೆ ಹಣ ಜಮೆ ಆದ್ರೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದ್ದಕ್ಕೆ ದಂಡ  ಕಡಿತಗೊಳಿಸಲಾಗುತ್ತದೆ. ಈ ಮುಖೇನ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ತಮ್ಮ ಬಳಿಯಲ್ಲಿ ಉಳಿಸಿಕೊಳ್ಳುತ್ತವೆ. 

ಕನಿಷ್ಠ ಮೊತ್ತ ನಿರ್ವಹಣೆ ಮಾಡದ್ದಕ್ಕೆ 300 ರಿಂದ 600 ರೂಪಾಯಿವರೆಗೆ ದಂಡ ವಸೂಲಿ ಮಾಡಲಾಗುತ್ತದೆ. ದಂಡದ ಪ್ರಮಾಣ ಬ್ಯಾಂಕುಗಳಿಂದ ಬ್ಯಾಂಕಿಗೆ ಬೇರೆ ಬೇರೆಯಾಗಿರುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) 1,538 ಕೋಟಿ ರೂಪಾಯಿ ದಂಡ ವಸೂಲಿ ಮಾಡಿ ದಾಖಲೆ ಬರೆದಿದೆ.  ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ (State Bank Of India) ಈ ರೀತಿಯ ದಂಡ ವಸೂಲಿ ಮಾಡಿಸೋದನ್ನು ನಿಲ್ಲಿಸಿದೆ. ಕಳೆದ ಐದು ವರ್ಷಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು (Private And Govt Banks) ಕನಿಷ್ಠ ಮೊತ್ತ ನಿರ್ವಹಣೆ ಹೆಸರಿನಲ್ಲಿ ಕೋಟಿ ಕೋಟಿ ಹಣ ತಮ್ಮದಾಗಿಸಿಕೊಂಡಿವೆ.  

ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕನಿಷ್ಠ ಮೊತ್ತ ನಿರ್ವಹಣೆ ಮಾಡುವ ಕುರಿತು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ವರದಿಯಾಗಿದೆ. ಹೊಸ ನಿಯಮ ಜಾರಿಗೆ ಬರುತ್ತಾ ಅಥವಾ ನಿಯಮಗಳಲ್ಲಿ ಬದಲಾವಣೆ  ತರುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer
Tags:account balancepassbook maintenancerbisbaccount
Facebook1WhatsApp XTelegram
Previous Article

ರುಡ್ ಸೆಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ

Next Article

ಪುತ್ತೂರು : ಪಿಲಿಗೊಬ್ಬು ಸೀಸನ್‌ -2 ಪ್ರಯುಕ್ತ ಫುಡ್ ಫೆಸ್ಟ್‌ಗೆ ಚಾಲನೆ | ಪುತ್ತೂರಿನ ಪಿಲಿಗೊಬ್ಬು ಹತ್ತೂರಿಗೂ ಮಾದರಿಯಾಗಲಿ | ಫುಡ್ ಫೆಸ್ಟ್'ನಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ

Shakthi News

What's your reaction?

  • 5
    94c
  • 5
    94cc
  • 4
    ai technology
  • 4
    ajjavara
  • 4
    alwas
  • 4
    apology
  • 4
    artificial intelegence
  • 4
    avg
  • 4
    bihar minister
  • 4
    bjp
  • 4
    bjp leader
  • 4
    bjp national president
  • 4
    bt ranjan
  • 4
    co-operative
  • 4
    coastal
  • 4
    crime
  • 4
    crime news
  • 3
    cyclothon
  • 3
    darmasthala
  • 3
    death news
  • 3
    dust bin
  • 3
    education
  • 3
    fraud
  • 3
    gl
  • 3
    gods own country
  • 3
    gold
  • 3
    google for education
  • 3
    independence
  • 3
    jewel
  • 3
    jewellers
  • 3
    jnana vikasa
  • 2
    karnataka state
  • 2
    kerala village
  • 2
    kukke - kollur temple
  • 2
    lokayuktha
  • 2
    lokayuktha raid
  • 2
    manipal
  • 2
    minister krishna bairegowda
  • 2
    mla ashok rai
  • 2
    mohan alwa
  • 2
    mudubidre
  • 2
    nidana news
  • 2
    nirvathu mukku
  • 2
    nitin nabin
  • 2
    police
  • 1
    ptr tahasildar
  • 1
    puttur
  • 1
    puttur news
  • 1
    puttur tahasildar
  • 1
    republic
  • 1
    revenue
  • 1
    revenue department
  • 1
    revenue minister
  • 1
    school
  • 1
    senior citizen
  • 1
    silver
  • 1
    society
  • 1
    sowmya
  • 1
    students
  • 0
    tahasildar
  • 0
    tahasildar absconded
  • 0
    teachers
  • 0
    tour
  • 0
    trending
  • 0
    udupi
  • 0
    wastage

Related Posts

flag
ಪ್ರಚಲಿತ
407
86

ಪುತ್ತೂರು: ಧರಾಶಾಹಿಯಾದ ಬಳಿಕ ಹಾರಾದ ರಾಷ್ಟ್ರಧ್ವಜ!! ನಗರಸಭೆಯಲ್ಲಿವೆ ಇನ್ನೂ 9 ಬೃಹತ್ ರಾಷ್ಟ್ರಧ್ವಜ!

by Shakthi News
March 18, 2026

ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರಧ್ವಜ ಬೇಸಿಗೆಯ ಮಳೆಗೆ ಧರಾಶಾಹಿಯಾಗಿರುವುದು…

job
ಪ್ರಚಲಿತ
348
77

ಯುವಕ – ಯುವತಿಯರಿಗೆ ಪುತ್ತೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗಾವಕಾಶ

by Shakthi News
March 19, 2026

ಪುತ್ತೂರು: ಯುವಕ ಹಾಗೂ ಯುವತಿಯರಿಗೆ ಪುತ್ತೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಇದೆ.…

rail
ಪ್ರಚಲಿತ
266
61

ರೈಲು ಪ್ರಯಾಣಿಕರೇ ಗಮನಿಸಿ – ಈ ದಿನಗಳಲ್ಲಿ ಮಂಗಳೂರು – ಬೆಂಗಳೂರು ರೈಲು ಇರಲ್ಲ!!

by Shakthi News
March 20, 2026

ತುರ್ತು ಹಳಿ ನಿರ್ವಹಣಾ ಕಾರ್ಯ ನಿಗದಿಯಾಗಿರುವುದರಿಂದ, ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವೆ…

press
ಪ್ರಚಲಿತ
246
47

ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ವ್ಯಕ್ತಿಯಿಂದ ದೈವ ನರ್ತನೆ ಆರೋಪ ನಿರಾಧಾರ! ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೈವ ನರ್ತಕರು!

by Shakthi News
March 18, 2026

ಮಂಗಳೂರು : ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ…

murder
ಪ್ರಚಲಿತ
220
43

ಅರಿಯಡ್ಕ: ಪತ್ನಿಯ ಹತ್ಯೆಗೈದು, ಪತಿ ಆತ್ಮಹತ್ಯೆ ಯತ್ನ!!

by Shakthi News
March 20, 2026

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆಗೆ…

nethravathi
ಪ್ರಚಲಿತ
195
40

ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ ವಿದ್ಯಾರ್ಥಿ ಮೃತ್ಯು!!

by Shakthi News
March 18, 2026

ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ಪಿಯುಸಿ ವಿದ್ಯಾರ್ಥಿ ಮುಳುಗಿ ಮೃತಪಟ್ಟಿರುವ ಘಟನೆ…

sandhesh
ಪ್ರಚಲಿತ
147
29

ಮೂಡುಬಿದಿರೆ ಇನ್ಸ್‌’ಪೆಕ್ಟರ್ ಸಂದೇಶ್ ಅಮಾನತು!!

by Shakthi News
March 18, 2026

ಮೂಡುಬಿದಿರೆಯ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ . ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ…

kim-jan-ung
ಪ್ರಚಲಿತ
144
29

ಯುದ್ಧ ಸನ್ನದ್ಧತೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕರೆ! ಸೈನಿಕ ತರಬೇತಿ ವೇಳೆ ಪುತ್ರಿ ಜೊತೆ ಟ್ಯಾಂಕ್ ಏರಿದ ಕಿಮ್ ಜಾಂಗ್ ಉನ್

by Shakthi News
March 20, 2026

ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಪುತ್ರಿಯೊಂದಿಗೆ ಟ್ಯಾಂಕ್ ಏರಿ…

lokayuktha
ಪ್ರಚಲಿತ
136
26

ಲಂಚ ಪಡೆದ ಅಧಿಕಾರಿಯನ್ನು 15 ಕಿ.ಮೀ. ಬೆನ್ನಟ್ಟಿ ಹಿಡಿದ ಲೋಕಾಯುಕ್ತ!!

by Shakthi News
March 20, 2026

ಲಂಚದ ಹಣದೊಂದಿಗೆ ಪರಾರಿಯಾಗಲು ಯತ್ನಿಸಿದ ಸಹಾಯಕ ಔಷಧ ನಿಯಂತ್ರಕಿಯನ್ನು ಲೋಕಾಯುಕ್ತ ಪೊಲೀಸರು…

kd
ಪ್ರಚಲಿತ
135
26

‘ಕೆಡಿ’ ಸಿನಿಮಾದ ಅಶ್ಲೀಲ ಹಾಡು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ – ಲೋಕಸಭೆಯಲ್ಲಿ ಘೋಷಣೆ

by Shakthi News
March 18, 2026

ವಿವಾದಕ್ಕೆ ಈಡಾಗಿದ್ದ ಕೆಡಿ ಸಿನಿಮಾದ ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಕೇಂದ್ರ…

PreviousNext1 of 105
Shakthi News

About Shakthi Newz

Welcome to Shakthi Newz, your trusted source for fact-based, authentic, and community-driven news. Based in the heart of Puttur, Dakshina Kannada district, Shakthi Newz is a digital media platform committed to delivering truth, transparency, and impactful storytelling. At Shakthi Newz, we believe that accurate information has the power to shape a better society. Our mission is to illuminate the truth and empower our readers with real-time updates on significant events and developments from around the globe. We go beyond the headlines, ensuring every story is backed by verified facts, thoughtful analysis, and community relevance.Read More

  • 0YoutubeSubscribersJoin us on YoutubeSubscribe
  • 0InstagramFollowersJoin us on InstagramFollow Us

ಸುದ್ದಿಗಾಗಿ ಜಾಲಾಡು

ಕ್ರೀಡೆ

ಯು.ಕೆ.ಎಫ್.ಸಿ. ಕಲ್ಲರ್ಪೆ ಫುಟ್ಬಾಲ್ ಪಂದ್ಯಾಟ ಉದ್ಘಾಟನೆ

by Shakthi News
May 24, 2025
69
14

ಹೊಸ ಸುದ್ದಿಗಳು

kkr

ಇಬ್ಬರು ಗೆಳತಿಯರ ಜೊತೆ ಮನೆಯಲ್ಲಿದ್ದೆ: ಸುದ್ದಿಗೋಷ್ಠಿಯಲ್ಲಿ ಅರಿವಿಲ್ಲದೇ…

ಐಪಿಎಲ್ ಟರ‍್ನಮೆಂಟ್ ಶುರುವಾಗುವ ಸಿದ್ಧತೆಯಲ್ಲಿದ್ದಾಗಲೇ ಕೆಕೆಆರ್ ಆಟಗಾರ ಬ್ರಾವೋ ಮಾತು ಇದೀಗ ಭಾರೀ…

tt-pulty

ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ಪಲ್ಟಿ: ಓರ್ವ ಮೃತ್ಯು, ಹಲವರಿಗೆ ಗಾಯ!

ಮೂಡಿಗೆರೆ: ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನವೊಂದು ಪಲ್ಟಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಒಂಬತ್ತು…

govindh-bhat

ಸಹಕಲಾವಿದರ `ಗುರು’ ಯಕ್ಷದಿಗ್ಗಜ ಸೂರಿಕುಮೇರು ಗೋವಿಂದ ಭಟ್ ನಿಧನ!

ಪುತ್ತೂರು: ಯಕ್ಷಗಾನ ತೆಂಕುತಿಟ್ಟಿನ ಹಿರಿಯ ದಶಾವತಾರಿ ಕಲಾವಿದ ಸೂರಿಕುಮೇರು ಗೋವಿಂದ ಭಟ್ (88) ಅವರು…

ganesh-nayak

ಕಾರ್ಕಳ: ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಸವಾರ ಮೃತ್ಯು!!

ಹಿಂಬದಿಯಿಂದ ಬಂದ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ…

ips

ಕಚೇರಿಯಲ್ಲೇ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ರಾಸಲೀಲೆ ವೀಡಿಯೋ: ಎಐ ಅಲ್ಲ ಅಸಲಿ…

ಬೆಂಗಳೂರು: ಕರ್ತವ್ಯದಲ್ಲಿದ್ದಾಗಲೇ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ…

ಬಳಕೆದಾರರ ಆದ್ಯ ಗಮನಕ್ಕೆ

ಶಕ್ತಿನ್ಯೂಸ್ ಸುದ್ದಿತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವುಗಳೇ ಆಗಿದ್ದರೂ, ಅವುಗಳೊಡನೆ ವ್ಯವಹರಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ಜಾಹೀರಾತುಗಳಲ್ಲಿನ ಮಾಹಿತಿ, ಗುಣಮಟ್ಟ, ಲೋಪ-ದೋಷ, ಇತ್ಯಾದಿಗಳ ಬಗ್ಗೆ ಆಸಕ್ತರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ ಹಾಗೂ ಅವುಗಳಿಗೆ ನಮ್ಮ ಈ ವೆಬ್ ತಾಣದ ಸಂಪಾದಕೀಯ ಮಂಡಳಿಯಾಗಲೀ, ವೆಬ್ ನಿರ್ವಹಣಾ ಸಂಸ್ಥೆಯಾಗಲೀ ಜವಾಬ್ದಾರಿಯಾಗಿರುವುದಿಲ್ಲ.

CRUST Web Development
Shakthi News
© 2024 | Design: CRUST Puttur
  • About Us
  • Privacy
  • Disclaimer
  • Terms of Use
  • Contact Us
Shakthi News
  • ಮುಖಪುಟ
  • ಕರಾವಳಿ
  • ರಾಜ್ಯ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಕೃಷಿ
  • ಕ್ರೀಡೆ
  • ಧಾರ್ಮಿಕ
  • ಅಪರಾಧ
  • ಸಿನೇಮಾ
  • ವಿಶೇಷ
  • ಟ್ರೆಂಡಿಂಗ್ ನ್ಯೂಸ್
© 2024 | Design: CRUST Puttur

Login

Welcome, Login to your account.

Forget password?

Register

Welcome, Create your new account

You have an account? Go to Sign In

Recover your password.

A password will be e-mailed to you.

Sign In