ಕಡಬ: ಮನೆಯ ಕೊಠಡಿಯಲ್ಲಿದ್ದ ಮರದ ಬಾಕ್ಸ್ ಒಡೆದು ₹84,800 ನಗದು ಕಳವು ಮಾಡಿರುವ ಘಟನೆ ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಡ್ಡಗದ್ದೆಯಲ್ಲಿ ನಡೆದಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ಡಗದ್ದೆ ನಿವಾಸಿ ಹಾಗೂ ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ಅವರು ಕುಟುಂಬದೊಂದಿಗೆ ಮನೆಯಲ್ಲಿ ವಾಸವಾಗಿದ್ದು, ಮಲಗುವ ಕೋಣೆಯಲ್ಲಿದ್ದ ಮರದ ಬಾಕ್ಸ್ನಲ್ಲಿ ನಗದು ಹಣವನ್ನು ಸಂಗ್ರಹಿಸಿ ಇಟ್ಟಿದ್ದರು ಎನ್ನಲಾಗಿದೆ.
ಆ.18ರಂದು ಕಾರ್ಯಕ್ರಮವೊಂದರ ನಿಮಿತ್ತ ತಮನ್ನಾ ಜಬೀನ್ ಅವರು ಪತಿ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಅದೇ ದಿನ ಮನೆಗೆ ವಾಪಸ್ ಆಗಿದ್ದರು.
ಆ.24ರಂದು ಮರದ ಬಾಕ್ಸ್ನಲ್ಲಿದ್ದ ಹಣವನ್ನು ತೆಗೆಯಲು ಹೋದಾಗ ಬಾಕ್ಸ್ ಒಡೆದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಬಾಕ್ಸ್ನಲ್ಲಿ ಇಟ್ಟಿದ್ದ ₹84,800 ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ತಮನ್ನಾ ಜಬೀನ್ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಅಪರಾಧ ಕ್ರಮಾಂಕ 101/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 305ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಡಬ: ಪ.ಪಂ ಅಧ್ಯಕ್ಷೆಯ ಮನೆಯಿಂದ ₹84,800 ಕಳವು; ಪೊಲೀಸ್ ಠಾಣೆಯಲ್ಲಿ FIR
What's your reaction?
- 2494c
- 2394cc
- 23ai technology
- 23ajjavara
- 22alwas
- 22apology
- 22artificial intelegence
- 21avg
- 21belthangady-provocative-speech-case-conviction
- 21bihar minister
- 20bjp
- 20bjp leader
- 20bjp national president
- 19bt ranjan
- 19co-operative
- 19coastal
- 18Court convicts accused in provocative speech case
- 18crime
- 18crime news
- 17cyclothon
- 17darmasthala
- 17death news
- 16dust bin
- 16education
- 16fraud
- 15gl
- 15gods own country
- 15gold
- 14google for education
- 14independence
- 14jewel
- 13jewellers
- 13jnana vikasa
- 13karnataka state
- 12Kedila
- 12kerala village
- 12kukke - kollur temple
- 11lokayuktha
- 11lokayuktha raid
- 11Mangalore
- 10manipal
- 10minister krishna bairegowda
- 10mla ashok rai
- 9mohan alwa
- 9mudubidre
- 9nidana news
- 8nirvathu mukku
- 8nitin nabin
- 7police
- 7ptr tahasildar
- 7puttur
- 6puttur news
- 6puttur tahasildar
- 6republic
- 5revenue
- 5revenue department
- 5revenue minister
- 4school
- 4senior citizen
- 4silver
- 3society
- 3sowmya
- 3students
- 2tahasildar
- 2tahasildar absconded
- 2teachers
- 1tour
- 1trending
- 1udupi
- 0wastage
Related Posts
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ₹62.50 ಏರಿಕೆ; ಹೊಸ ದರ ಇಂದಿನಿಂದ ಜಾರಿ
ನವದೆಹಲಿ: ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ…
ಕಾರಂತರ ತುಡಿತ ಜೀವಂತ: ಡಾ. ಪುರುಷೋತ್ತಮ ಬಿಳಿಮಲೆ | ಕಾರಂತರ 125ನೇ ಜನ್ಮದಿನಾಚರಣೆ, ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ ಕುಮಾರ್ ಅವರಿಗೆ ಡಾ.ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ ಪ್ರಧಾನ
ಪುತ್ತೂರು: ದೇಶದ ಶೇ.54 ಭೂಮಿ ಕೇವಲ ಶೇ.7 ಜನರ ಕೈಯ್ಯಲ್ಲಿದೆ. ಭೂಮಿಯೇ ಇಲ್ಲದ 10 ಕೋಟಿ ಜನ…
ಗಣಿತ–ವಿಜ್ಞಾನ ಮೇಳ ಹಾಗೂ ಕ್ರೀಡಾಕೂಟದಲ್ಲಿ ಅಂಬಿಕಾ ವಿದ್ಯಾರ್ಥಿಗಳ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ
ಪುತ್ತೂರು: ವಿದ್ಯಾ ಭಾರತಿ ಕರ್ನಾಟಕ ವತಿಯಿಂದ ಬಳ್ಳಾರಿಯ ಬಾಲ ಭಾರತಿ ಸಮೂಹ ಶಿಕ್ಷಣ…
ನಾಳೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ ಸಮಾರಂಭ | ಅಧ್ಯಕ್ಷರಾಗಿ ಶ್ರೀಕಾಂತ್, ಕಾರ್ಯದರ್ಶಿಯಾಗಿ ಸುಕನ್ಯಾ, ಸಭಾಪತಿಯಾಗಿ ಶ್ರೀಧರ್ ಆಚಾರ್ಯ
ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ…
ವಂದೇ ಮಾತರಂಗೆ ಅವಮಾನ ಆರೋಪ: ಸೋನಿಯಾ ಗಾಂಧಿ ವಿರುದ್ಧ ವಿಕಾಸ್ ಪುತ್ತೂರು ದೂರು
ಮಂಗಳೂರು: ವಂದೇ ಮಾತರಂ ಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ವಿಕಾಸ್…
ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ನೇಮಕ
ನೂರು ವರ್ಷ ಪೂರೈಸಿರುವ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ನ ನೂತನ ಸ್ವತಂತ್ರ ನಿರ್ದೇಶಕರಾಗಿ…
ಸಾಹಿತ್ಯ – ಶಿಕ್ಷಣ – ಸಾಮಾಜಿಕ ಸೇವೆಯ ಸಮನ್ವಯ ಸಾಧಕ ಪುತ್ತೂರು ಉಮೇಶ್ ನಾಯಕ್ ಅವರಿಗೆ ಕನ್ನಡ ಪ್ರಭ – ಏಷ್ಯಾನೆಟ್ ಸುವರ್ಣ ಟಿವಿಯ 2026ರ ‘ಸುವರ್ಣ ಕನ್ನಡಿಗ’ ಪ್ರಶಸ್ತಿ
ಪುತ್ತೂರು: ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು…
ನೆಹರೂ ನಗರ ಪಟ್ಲ ಪ್ಲಾನೆಟ್ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಪುತ್ತೂರು: ನೆಹರೂ ನಗರದ ಪಟ್ಲ ಪ್ಲಾನೆಟ್ ಕಟ್ಟಡದಲ್ಲಿ ಕಟ್ಟಡ ಆರಂಭಗೊಂಡು 10 ವರ್ಷಗಳ ಬಳಿಕ ಇದೇ…
ಬೆಳ್ತಂಗಡಿ: ನವವಿವಾಹಿತ ಆತ್ಮಹತ್ಯೆ – ತನಿಖೆ ಚುರುಕು!!
ಕಳೆದ ತಿಂಗಳಷ್ಟೇ ಹಸೆಮಣೆ ಏರಿದ್ದ ಯುವ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ…
ದ್ವಿತೀಯ ಪಿಯುಸಿ ಫಲಿತಾಂಶ: ಆಳ್ವಾಸ್ ಕಾಲೇಜಿನ ದಿಶಾ ರಾಜ್ಯಕ್ಕೆ ಪ್ರಥಮ!
ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಆನ್ಲೈನ್ನಲ್ಲಿ…
























