ಪುತ್ತೂರು: ಚಿನ್ನಾಭರಣಗಳ ಪ್ರತಿಷ್ಠಿತ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ನಡೆಯುತ್ತಿರುವ ಆಟಿ ಸೇಲ್ ಕೊನೆಯ ಮೂರುಗಳು ಮಾತ್ರ ಇರಲಿದೆ.
ಆಟಿ ಸೇಲ್ ಪ್ರಯುಕ್ತ ಎಲ್ಲಾ ಚಿನ್ನಾಭರಣಗಳ ಮೇಲೆ ಗ್ರಾಮ್ ಮೇಲೆ ಫ್ಲ್ಯಾಟ್ 300 ರೂ. ಆಫ್ ನೀಡಲಾಗಿದೆ. ಇದೇ ರೀತಿ ವಜ್ರಾಭರಣಗಳ ಮೇಲೆ ಕ್ಯಾರೆಟ್ ಗೆ ಫ್ಲ್ಯಾಟ್ 5 ಸಾವಿರ ರೂ. ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆಜಿಗೆ ಫ್ಲ್ಯಾಟ್ 3 ಸಾವಿರ ರೂ. ಆಫ್ ನೀಡಲಾಗುತ್ತಿದೆ.
ಉತ್ಕೃಷ್ಟ ಈಎಫ್ ವಿವಿಎಸ್ ಶ್ರೇಣಿಯ ನೈಸರ್ಗಿಕ ವಜ್ರಾಭರಣಗಳು ಅತ್ಯಾಕರ್ಷಕ ಬೆಲೆಯಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದೆ.
ಆಟಿ ಸೇಲ್ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇನ್ನು ಈ ಕೊಡುಗೆಗಳನ್ನು ಪಡೆಯಲಿಚ್ಚಿಸುವ ಗ್ರಾಹಕರು ಮೂರು ದಿನಗಳ ಒಳಗಾಗಿ ಮಳಿಗೆಯನ್ನು ಸಂದರ್ಶಿಸುವಂತೆ ಪ್ರಕಟಣೆ ತಿಳಿಸಿದೆ.