Browsing: kadri

ಮಂಗಳೂರು: ಇಲ್ಲಿನ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದಿಂದ ಕಾಳಿಂಗ‌ ಸರ್ಪವೊಂದು ತಪ್ಪಿಸಿಕೊಂಡು ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ನಡೆಯಿತು. ಜೈವಿಕ ಉದ್ಯಾನವನದಿಂದ ಹೊರ ಬಂದ ಕಾಳಿಂಗ‌ ಸರ್ಪವು ರಸ್ತೆ ದಾಟಿ ವಿಜ್ಞಾನ ಕೇಂದ್ರದತ್ತ…

Read More