ಸ್ಥಳೀಯ

ಈಶ್ವರಮಂಗಲ: ಸಜಂಕಾಡಿ‌ ಸ.ಹಿ.ಪ್ರಾ ಶಾಲೆಯಲ್ಲಿ ಶ್ರಮದಾನ

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಹಾಗೂ ಎಸ್.ಎಸ್.ಎಫ್ ಈಶ್ವರಮಂಗಲ ಸರ್ಕಲ್ ಸಾಂತ್ವನ ಇಸಾಬ ತಂಡದ ವತಿಯಿಂದ ಸಜಂಕಾಡಿ ಹಿ.ಪ್ರಾ ಶಾಲೆಯಲ್ಲಿ ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛ ಗೊಳಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಹಾಗೂ ಎಸ್.ಎಸ್.ಎಫ್ ಈಶ್ವರಮಂಗಲ ಸರ್ಕಲ್ ಸಾಂತ್ವನ ಇಸಾಬ ತಂಡದ ವತಿಯಿಂದ ಸಜಂಕಾಡಿ ಹಿ.ಪ್ರಾ ಶಾಲೆಯಲ್ಲಿ ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶಂಸುದ್ದೀನ್ ಹನೀಫಿ ಮೀನಾವು, ಹಾರಿಸ್ ಪಿ.ಎಸ್ ಮೇನಾಲ, ಅಬ್ದುಲಾ ಮುಸ್ಲಿಯಾರ್ ಮೇನಾಲ, ಬಶೀರ್ ಮೀನಾವು, ಅಬ್ದುಲ್ ಹಮೀದ್ ಮೇನಾಲ, ಆದಂ ಕುಕ್ಕಾಜೆ, ಹೈದರ್ ಕುಕ್ಕಾಜೆ ಶ್ರಮದಾನದಲ್ಲಿ ಸಹಕರಿಸಿದರು.

SRK Ladders

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಜಾಕ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3