ಧಾರ್ಮಿಕಸ್ಥಳೀಯ

ಸುಭದ್ರ ಟ್ರೇಡರ್ಸ್’ಗೆ ಭೇಟಿ ನೀಡಿ ಶುಭಹಾರೈಸಿದ ಶಾಸಕರು | ಪೂಜಾ ಸಾಮಗ್ರಿಗಳ ಮಾರಾಟ ಮಳಿಗೆ ಸುಭದ್ರ ಟ್ರೇಡರ್ಸ್

ಪುತ್ತೂರು: ಇತ್ತೀಚೆಗೆ ಉದ್ಘಾಟನೆಗೊಂಡ ಪೂಜಾ ಸಾಮಗ್ರಿಗಳ ಮಾರಾಟ ಮಳಿಗೆ ಸುಭದ್ರ ಟ್ರೇಡರ್ಸ್'ಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ, ಶುಭಹಾರೈಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇತ್ತೀಚೆಗೆ ಉದ್ಘಾಟನೆಗೊಂಡ ಪೂಜಾ ಸಾಮಗ್ರಿಗಳ ಮಾರಾಟ ಮಳಿಗೆ ಸುಭದ್ರ ಟ್ರೇಡರ್ಸ್’ಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ, ಶುಭಹಾರೈಸಿದರು.

ಈ ಸಂದರ್ಭ ಶಾಸಕರಿಗೆ ಶಾಲು ಹಾಕಿ, ಗೌರವಿಸಲಾಯಿತು.

SRK Ladders

ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಸಂಸ್ಥೆಯ ಮಾಲಕರಾದ ಭರತ್, ಶೇಷಪ್ಪ ಗೌಡ, ಮೀನಾಕ್ಷಿ ಶೇಷಪ್ಪ ಗೌಡ, ಪುಷ್ಪಾಕರ, ಕ್ತಿಸ್ಟೋಫರ್ ಕಟ್ಟಡ ಮಾಲಕ ವಲೇರಿಯನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3