Shakthi News
  • ಮುಖಪುಟ
  • ರಾಜ್ಯ
  • ಕರಾವಳಿ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಕೃಷಿ
  • ಅಪರಾಧ
  • ಧಾರ್ಮಿಕ
  • ವಿಶೇಷ
  • ಸಿನೇಮಾ
  • ಶಿಕ್ಷಣ
  • ಉದ್ಯೋಗ
  • ಕ್ರೀಡೆ
  • ಟ್ರೆಂಡಿಂಗ್ ನ್ಯೂಸ್
Shakthi News
  • Home
  • ಸ್ಥಳೀಯ
  • ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಲ್ಲಿ ವೈದ್ಯರ ದಿನ | ಡಾ. ನಝೀರ್ ಅಹಮದ್ ಕೆ. ಅವರಿಗೆ ಸನ್ಮಾನ
ಸ್ಥಳೀಯ

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಲ್ಲಿ ವೈದ್ಯರ ದಿನ | ಡಾ. ನಝೀರ್ ಅಹಮದ್ ಕೆ. ಅವರಿಗೆ ಸನ್ಮಾನ

Shakthi News
July 5, 2024
0
ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಲ್ಲಿ ವೈದ್ಯರ ದಿನ | ಡಾ. ನಝೀರ್ ಅಹಮದ್ ಕೆ. ಅವರಿಗೆ ಸನ್ಮಾನ
FacebookWhatsApp XTelegram
GL
ರೋಟರ್ಯಾಕ್ಟ್ ಕ್ಲಬ್ ಆಫ್ ಪುತ್ತೂರು ವತಿಯಿಂದ ಜುಲೈ 3ರಂದು ವೈದ್ಯರ ದಿನವನ್ನು ಆಚರಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಆಫ್ ಪುತ್ತೂರು ವತಿಯಿಂದ ಜುಲೈ 3ರಂದು ವೈದ್ಯರ ದಿನವನ್ನು ಆಚರಿಸಲಾಯಿತು.

chennai-shopping
maithri

ಮುಖ್ಯ ಅತಿಥಿಯಾಗಿದ್ದ ಡಾ. ನಝೀರ್ಸ್ ಡಯಾಬಿಟೀಸ್ ಸೆಂಟರಿನ ಡಾ. ನಝೀರ್ ಅಹಮದ್ ಕೆ. ಅವರನ್ನು ಸನ್ಮಾನಿಸಲಾಯಿತು.

ಕ್ಲಬ್ ಅಧ್ಯಕ್ಷೆ ಜ್ಯೋತಿಕಾ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ಸುಜಿತ್ ರೈ, ನಿಯೋಜಿತ ಯೂತ್ ಸರ್ವೀಸ್ ಡೈರೆಕ್ಟರ್ ಪ್ರೀತಾ ಹೆಗ್ಡೆ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನಿಯೋಜಿತ ಸಭಾಪತಿ ಶ್ರೀಧರ್ ಕೆ., ಡಿ.ಆರ್.ಆರ್. ರಾಹುಲ್, ಝಡ್.ಆರ್.ಆರ್. ನವೀನ್ ಚಂದ್ರ, ನಿಯೋಜಿತ ಅಧ್ಯಕ್ಷ ಸುಬ್ರಮಣಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಧನುಷಾ ವರದಿ ವಾಚಿಸಿದರು. ನಿಯೋಜಿತ ಕಾರ್ಯದರ್ಶಿ ವಿಶಾಲ್ ವಂದಿಸಿದರು. ಶಶಿಧರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer
Tags:first rotaract club in the worldhow to become a member of rotaract clubrotaract clubrotaract club 4 way testrotaract club annual reportrotaract club directors responsibilitiesrotaract club event ideasrotaract club feesrotaract club imagesrotaract club instagramrotaract club joinrotaract club lagosrotaract club leadershiprotaract club logorotaract club mangalorerotaract club meaningrotaract club meaning in tamilrotaract club membership feerotaract club mission and visionrotaract club namesrotaract club of gitamrotaract club of resiliencerotaract club of university of sri jayewardenepurarotaract club of wokingrotaract club pakistanrotaract club positionsrotaract club positions and responsibilitiesrotaract club presidentrotaract club project ideasrotaract club purposerotaract club redditrotaract club regensburgrotaract club registration formrotaract club rolesrotaract club roma olgiata tevererotaract club rotaryrotaract club rulesrotaract club salaryrotaract club secretaryrotaract club servicerotaract club service director responsibilitiesrotaract club service project ideasrotaract club shirtrotaract club siem reaprotaract club symbolrotaract club themerotaract club theme ideasrotaract club ualbertarotaract club ucsdrotaract club ulmrotaract club vs lions clubrotaract club vs rotary clubrotaract club websiterotaract club wikipediarotaract club workrotaract club year planrotary club quiz competitionrotary club quorarotary club quoteswhat does rotaract club dowhat is rotaract club all aboutwhat is rotaract club in college
FacebookWhatsApp XTelegram
Previous Article

ಜು.9: ಮಾಸ್ ಲಿಮಿಟೆಡ್ ನ ಪುತ್ತೂರಿನ ಕಾವು ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ

Next Article

ಅಜಿಲಮೊಗರು: ಮೀನಿಗೆ ಗಾಳ ಹಾಕುತ್ತಿದ್ದಾಗ ನದಿಗೆ ಬಿದ್ದು ಮೈಕಲ್ (Michael) ಮೃತ್ಯು

Shakthi News

What's your reaction?

  • 1
    94c
  • 1
    94cc
  • 1
    ai technology
  • 1
    ajjavara
  • 1
    alwas
  • 1
    apology
  • 1
    artificial intelegence
  • 1
    avg
  • 1
    bihar minister
  • 1
    bjp
  • 1
    bjp leader
  • 1
    bjp national president
  • 1
    bt ranjan
  • 1
    co-operative
  • 1
    coastal
  • 1
    crime
  • 1
    crime news
  • 0
    cyclothon
  • 0
    darmasthala
  • 0
    death news
  • 0
    dust bin
  • 0
    education
  • 0
    fraud
  • 0
    gl
  • 0
    gods own country
  • 0
    gold
  • 0
    google for education
  • 0
    independence
  • 0
    jewel
  • 0
    jewellers
  • 0
    jnana vikasa
  • 0
    karnataka state
  • 0
    kerala village
  • 0
    kukke - kollur temple
  • 0
    lokayuktha
  • 0
    lokayuktha raid
  • 0
    manipal
  • 0
    minister krishna bairegowda
  • 0
    mla ashok rai
  • 0
    mohan alwa
  • 0
    mudubidre
  • 0
    nidana news
  • 0
    nirvathu mukku
  • 0
    nitin nabin
  • 0
    police
  • 0
    ptr tahasildar
  • 0
    puttur
  • 0
    puttur news
  • 0
    puttur tahasildar
  • 0
    republic
  • 0
    revenue
  • 0
    revenue department
  • 0
    revenue minister
  • 0
    school
  • 0
    senior citizen
  • 0
    silver
  • 0
    society
  • 0
    sowmya
  • 0
    students
  • 0
    tahasildar
  • 0
    tahasildar absconded
  • 0
    teachers
  • 0
    tour
  • 0
    trending
  • 0
    udupi
  • 0
    wastage

Related Posts

ಸ್ಥಳೀಯ
94
20

ಪುತ್ತೂರು: ಮತ್ತೆ ಗಮನ ಸೆಳೆದ ರಾಷ್ಟ್ರಧ್ವಜ!! ರಾಷ್ಟ್ರಧ್ವಜ ಹಾರಾಟದ ಮಾಹಿತಿ ನೀಡಿದ್ದಾರೆ ನಗರಸಭೆ ಪೌರಾಯುಕ್ತೆ!

by Shakthi News
March 23, 2026

ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರ ಧ್ವಜ ಹಾಗೂ ತಾಲೂಕು ಕೇಂದ್ರಗಳ ಪೈಕಿ ಅತೀ…

ಸ್ಥಳೀಯ
139
28

ಡಾ. ಯದುರಾಜ್, ಡಾ. ಜೈನಾಬ ಸುನು ಆಲಿ, ಡಾ. ಅಜಯ್ ಅವರಿಗೆ ಸನ್ಮಾನ | ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರಿಂದ ಗೌರವ

by Shakthi News
March 7, 2026

ಪುತ್ತೂರು ಹಾಗೂ ಕಡಬ ತಾಲೂಕು ವಿಕಲ ಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ…

‌ ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ
ಸ್ಥಳೀಯ
279
63

‌ ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ

by Shakthi News
March 6, 2026

ಪುತ್ತೂರು: ಪುತ್ತೂರು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕಸವನ್ನು ತುಂಬಿಸುವ…

ಬ್ರಹ್ಮರಕೂಟ್ಲು ಟೋಲ್‌ ಗೇಟ್‌ ಮುಚ್ಚುವಂತೆ ಮಾ. 3ರಂದು ಸಾಮೂಹಿಕ ಧರಣಿ
ಸ್ಥಳೀಯ
67
13

ಬ್ರಹ್ಮರಕೂಟ್ಲು ಟೋಲ್‌ ಗೇಟ್‌ ಮುಚ್ಚುವಂತೆ ಮಾ. 3ರಂದು ಸಾಮೂಹಿಕ ಧರಣಿ

by Shakthi News
March 1, 2026

ಬಂಟ್ವಾಳ : ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಮಾರ್ಚ್ 3ರಂದು ಸಾಮೂಹಿಕ ಧರಣಿ…

ಸ್ಥಳೀಯ
112
22

ಕಾನೂನುಬದ್ಧವಾಗಿ ಶ್ರೀಮಂತಿಕೆ ಗಳಿಸುವುದು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ |ದ್ವಾರಕೋತ್ಸವ 2025 ಉದ್ಘಾಟಿಸಿ ವಿಶ್ವೇಶ್ವರ ಭಟ್ ಬಂಗಾರಡ್ಕ |  ಸನ್ಮಾನ, ಪ್ರತಿಭಾ ಪುರಸ್ಕಾರ, ಹೊಸ ಪುಸ್ತಕಗಳ ಬಿಡುಗಡೆ, ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

by Shakthi News
February 16, 2025

ಉದ್ಯೋಗ ಸೃಷ್ಟಿಸಿ ಸಮಾಜಕ್ಕೆ ಕೊಡುಗೆ ನೀಡುವುದು ದೊಡ್ಡ ಸಮಾಜ ಸೇವೆ. ಗೋಪಾಲಕೃಷ್ಣ ಭಟ್ ಅವರು…

ಸ್ಥಳೀಯ
117
23

ಪುತ್ತೂರು: ಕಂಬಳದ ಜೊತೆ ಕೆಸರುಗದ್ದೆ ಓಟದ ಸ್ಪರ್ಧೆ | ಮಾ. 1: ಪುತ್ತೂರು ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಐತಿಹಾಸಿಕ ಕೋಟಿ – ಚೆನ್ನಯ ಕಂಬಳ 

by Shakthi News
February 28, 2025

ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ 32ನೇ ವರ್ಷದ ಹೊನಲು ಬೆಳಕಿನ…

sanmana
ಸ್ಥಳೀಯ
383
83

ಗೃಹಪ್ರವೇಶದಲ್ಲಿ ಜನಪ್ರತಿನಿಧಿಗಳಾದ ಗೀತಾ, ಯತೀಶ್ ದೇವ, ಹರೀಶ್ ನಾಯಕ್ ಅವರಿಗೆ ಸನ್ಮಾನ | ಆರ್ಯಾಪು ಗ್ರಾಪಂ ಅಧ್ಯಕ್ಷ, ಸದಸ್ಯರಾಗಿ ಉತ್ತಮ ಕಾರ್ಯನಿರ್ವಹಣೆಗೆ ಅಭಿನಂದನೆ

by Shakthi News
March 4, 2026

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೀತಾ, ಸದಸ್ಯರಾಗಿದ್ದ ಯತೀಶ್ ದೇವ ಹಾಗೂ…

puthila-prayer
ಸ್ಥಳೀಯ
372
81

ಬ್ಯಾನರಿಗೆ ಹಾನಿ: ಬಲ್ನಾಡು ದೈವಸ್ಥಾನದಲ್ಲಿ ಪ್ರಾರ್ಥನೆ

by Shakthi News
November 22, 2025

ಪುತ್ತೂರು: ಬ್ಯಾನರಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಬಲ್ನಾಡು ದೈವಸ್ಥಾನದಲ್ಲಿ ಶನಿವಾರ ಸೀಯಾಳ…

ಸ್ಥಳೀಯ
171
35

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ‌ಮುಚ್ಚಲು ಗಡು: ಕಮಿಷನರ್ ಗೆ ಶಾಸಕರಿಂದ ತರಾಟೆ

by Shakthi News
November 30, 2025

ಪುತ್ತೂರು: ಪುತ್ತೂರುನಗರಸಭಾ ವ್ಯಾಪ್ತಿಯಲ್ಲಿ‌ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಹೊಂಡಗಳ…

mla
ಸ್ಥಳೀಯ
185
36

ಸಿಡಿಲು ಬಡಿದು ಹಾನಿಯಾದ ಮನೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ

by Shakthi News
October 21, 2025

ಪುತ್ತೂರು: ಸಿಡಿಲು ಬಡಿದು ಹಾನಿಯಾದ ಚಿಕ್ಕ ಮುಡ್ನೂರು ಗ್ರಾಮದ ಬೆದ್ರಾಳ ನೆಕ್ಕರೆ ನಿವಾಸಿ…

PreviousNext1 of 122
Shakthi News

About Shakthi Newz

Welcome to Shakthi Newz, your trusted source for fact-based, authentic, and community-driven news. Based in the heart of Puttur, Dakshina Kannada district, Shakthi Newz is a digital media platform committed to delivering truth, transparency, and impactful storytelling. At Shakthi Newz, we believe that accurate information has the power to shape a better society. Our mission is to illuminate the truth and empower our readers with real-time updates on significant events and developments from around the globe. We go beyond the headlines, ensuring every story is backed by verified facts, thoughtful analysis, and community relevance.Read More

  • 0YoutubeSubscribersJoin us on YoutubeSubscribe
  • 0InstagramFollowersJoin us on InstagramFollow Us

ಸುದ್ದಿಗಾಗಿ ಜಾಲಾಡು

ಸ್ಥಳೀಯ

ಪುತ್ತೂರು: ಅಧಿಕಾರ ಸ್ವೀಕರಿಸಿದ ನೂತನ ತಹಸೀಲ್ದಾರ್

by Shakthi News
March 18, 2024
4

ಹೊಸ ಸುದ್ದಿಗಳು

drowned

ಉಜಿರೆ: ಈಜಲು ನೀರಿಗಿಳಿದ ಬಾಲಕ ಮಹಮ್ಮದ್ ಹಫೀಝ್ ಮುಳುಗಿ ಸಾವು!

ಬೆಳ್ತಂಗಡಿ: ಈಜಲು ನೀರಿಗಿಳಿದ ಬಾಲಕನೋರ್ವ ಮುಳುಗಿ ಮೃತಪಟ್ಟ ಘಟನೆ ನಡ ಗ್ರಾಮದ ಅಂತ್ರಾಯಪಲ್ಕೆ ಎಂಬಲ್ಲಿ…

ambulance

ಗರ್ಭಿಣಿ ಇದ್ದ ಆ್ಯಂಬುಲೆನ್ಸಿಗೆ ಇನ್ನೋವಾ ಢಿಕ್ಕಿ: ಪಲ್ಟಿ!!

ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸಿಗೆ ಇನ್ನೋವಾ ಕಾರು ಢಿಕ್ಕಿಯಾಗಿ,…

nepal-pm

ನೇಪಾಳದ ಪ್ರಧಾನಿಯಾಗಿ ನಿಟ್ಟೆ ಮೀನಾಕ್ಷಿ ವಿವಿಯ ವಿದ್ಯಾರ್ಥಿ!!

ಜೆನ್ ಝಿ ಗಲಭೆಯಿಂದ ಸರ್ಕಾರ ಪತನವಾಗಿದ್ದ ನೇಪಾಳಕ್ಕೆ 47ನೇ ಪ್ರಧಾನಿಯಾಗಿ ಮಾಜಿ ರ್ಯಾಪರ್ ಬಾಲೇಂದ್ರ ಶಾ…

ganesh-prasad

ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್: ಆರೋಪಿ ಗಣೇಶ್ ಪ್ರಸಾದ್ ಬಂಧನ!!

ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತ…

prabhu's

ಚರುಂಬುರಿಯ ಕೈ ಹಿಡಿದು ರಾಜೇಶ್ ಪ್ರಭು ಬೆಳೆದಿದ್ದಾರೆ: ಪ್ರಭು’ಸ್ ಲೋಗೋ…

ಪುತ್ತೂರು: ಕೊಂಬೆಟ್ಟು ಪ್ರಭು ಚರುಂಬುರಿ ಪ್ರಭು’ಸ್ ಚರುಂಬುರಿಯಾಗಿ ಬದಲಾಗಿದ್ದು, ಇದರ ನೂತನ ಲೋಗೋವನ್ನು…

ಬಳಕೆದಾರರ ಆದ್ಯ ಗಮನಕ್ಕೆ

ಶಕ್ತಿನ್ಯೂಸ್ ಸುದ್ದಿತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವುಗಳೇ ಆಗಿದ್ದರೂ, ಅವುಗಳೊಡನೆ ವ್ಯವಹರಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ಜಾಹೀರಾತುಗಳಲ್ಲಿನ ಮಾಹಿತಿ, ಗುಣಮಟ್ಟ, ಲೋಪ-ದೋಷ, ಇತ್ಯಾದಿಗಳ ಬಗ್ಗೆ ಆಸಕ್ತರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ ಹಾಗೂ ಅವುಗಳಿಗೆ ನಮ್ಮ ಈ ವೆಬ್ ತಾಣದ ಸಂಪಾದಕೀಯ ಮಂಡಳಿಯಾಗಲೀ, ವೆಬ್ ನಿರ್ವಹಣಾ ಸಂಸ್ಥೆಯಾಗಲೀ ಜವಾಬ್ದಾರಿಯಾಗಿರುವುದಿಲ್ಲ.

CRUST Web Development
Shakthi News
© 2024 | Design: CRUST Puttur
  • About Us
  • Privacy
  • Disclaimer
  • Terms of Use
  • Contact Us
Shakthi News
  • ಮುಖಪುಟ
  • ಕರಾವಳಿ
  • ರಾಜ್ಯ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಕೃಷಿ
  • ಕ್ರೀಡೆ
  • ಧಾರ್ಮಿಕ
  • ಅಪರಾಧ
  • ಸಿನೇಮಾ
  • ವಿಶೇಷ
  • ಟ್ರೆಂಡಿಂಗ್ ನ್ಯೂಸ್
© 2024 | Design: CRUST Puttur

Login

Welcome, Login to your account.

Forget password?

Register

Welcome, Create your new account

You have an account? Go to Sign In

Recover your password.

A password will be e-mailed to you.

Sign In