ಉದ್ಯೋಗರಾಜ್ಯ ವಾರ್ತೆಶಿಕ್ಷಣ

ಭಾರತೀಯ ಸೇನಾ ನೇಮಕಾತಿ,10+2 ಟೆಕ್ನಿಕಲ್ ಎಂಟ್ರಿ

ಸೇನಾ ನೇಮಕಾತಿ (ಜಾಯಿನ್ ಇಂಡಿಯನ್ ಆರ್ಮಿ) 10+2 ಟೆಕ್ನಿಕಲ್ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

ಸೇನಾ ನೇಮಕಾತಿ (ಜಾಯಿನ್ ಇಂಡಿಯನ್ ಆರ್ಮಿ) 10+2 ಟೆಕ್ನಿಕಲ್ ಎಂಟ್ರಿ TES ಜುಲೈ 2025 ಬ್ಯಾಚ್ ಸ್ಟ್ರೀಮ್ TES 53 ಎಂಟ್ರಿ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿಸಲಾಗಿದೆ

ವಿದ್ಯಾರ್ಹತೆ:  ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ( PCM) ಸ್ಟ್ರೀಮ್‌ನಲ್ಲಿ ಕನಿಷ್ಠ ಕನಿಷ್ಠ 60% ಒಟ್ಟು ಅಂಕಗಳೊಂದಿಗೆ 10+2 ಮಧ್ಯಂತರದಲ್ಲಿ ಉತ್ತೀರ್ಣರಾಗಿರಬೇಕು.

SRK Ladders

ಕನಿಷ್ಠ ವಯಸ್ಸು: 16 ವರ್ಷ 6 ತಿಂಗಳು

ಗರಿಷ್ಠ ವಯಸ್ಸು: 19 ವರ್ಷ 6 ತಿಂಗಳು

ಅರ್ಜಿ ಶುಲ್ಕ: ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  5/11/2024

ಹೆಚ್ಚಿನ ಮಾಹಿತಿಗಾಗಿ ಸೇನಾನೇಮಕಾತಿಯ ಅಧೀಕೃತ ವೆಬ್ಸೈಟ್ ನ್ನು ಸಂಪರ್ಕಿಸಿ:  www.joinindianarmy.nic.in


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 3