ಪುತ್ತೂರು: ಕೋಟಿ – ಚೆನ್ನಯ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಗ್ಗೆ ಚಾಲನೆ ನೀಡಲಾಗಿದ್ದು, ಬೆಳಗ್ಗಿನಿಂದಲೇ ಕೋಣಗಳ ಓಟ ಆರಂಭವಾಗಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಕಂಬಳಕ್ಕೆ ಚಾಲನೆ ನೀಡಿದರು.
ಬೆಳಗ್ಗಿನಿಂದ ಸಣ್ಣ ಕೋಣಗಳು ಕರೆಯಲ್ಲಿ ಓಡುತ್ತಿದ್ದರೆ, ಇದೀಗ ನಾಯರ್’ನ ದೊಡ್ಡ ಎತ್ತುಗಳ ಓಟ ಆರಂಭವಾಗಿದೆ.