ಪುತ್ತೂರು: ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಮಾ.8ರಂದು ನಡೆಯುವ 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ನೂತನ ಸಮಿತಿಯನ್ನು ಸಮಿತಿಯ ಗೌರವಾಧ್ಯಕ್ಷ ರೇಖನಾಥ್ ರೈ ಸಂಪ್ಯದಮೂಲೆ ಇವರ ಮಾರ್ಗದರ್ಶನದಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ ವಿಠಲ ಗೌಡ ಪಾಲಿಂಜೆ, ಗೌರವ ಸಲಹೆಗಾರರಾಗಿ ವಿಶ್ವನಾಥ್ ಭಟ್ ಸಂಪ್ಯದಮೂಲೆ, ನಾರಾಯಣ ರೈ ಸಂಪ್ಯದಮೂಲೆ, ರಾಮಣ್ಣ ನಾಯ್ಕ್ ಅಮ್ಮುಂಜ, ರಮೇಶ ಅಂಗಿಂತಾಯ ಅಂಗಿಂಜ, ಮೋಹನ ಪಾಟಾಳಿ ಡೆಮ್ಮಲೆ, ಯಶವಂತ್ ನಾಯಕ್ ಪೆರಾಜೆ, ಜಯರಾಮ್ ರೈ ನುಳಿಯಾಲು, ರಂಗನಾಥ್ ಅಂಗಿಂತಾಯ ಕಾವೂರು, ಪ್ರಶಾಂತ್ ಆಚಾರ್ ಮಾದೇರಿ, ಉಪಾಧ್ಯಕ್ಷರುಗಳಾಗಿ ಸಂತೋಷ ರೈ ಸಂಪ್ಯದಮೂಲೆ, ಬ್ರಿಜೇಶ್ ಶೆಟ್ಟಿ ಸಂಪ್ಯದಮೂಲೆ, ವಿಶ್ವನಾಥ್ ನಾಯ್ಕ್ ಅಮ್ಮುಂಜ, ವಿಶ್ವಜಿತ್ ಅಮ್ಮುಂಜ, ಸುಜಾತಾ ರೈ ಸಂಪ್ಯದಮೂಲೆ, ರಾಜೇಶ್ ರೈ ಸಂಪ್ಯದಮೂಲೆ, ಹೊನ್ನಪ್ಪ ನಾಯ್ಕ ಅಮ್ಮುಂಜ, ಹರಿಪ್ರಸಾದ್ ಪ್ರಭು ನೆಕ್ಕರೆ, ಕಾರ್ಯದರ್ಶಿಯಾಗಿ ದಿನೇಶ್ ಗೌಡ ಡೆಮ್ಮಲೆ, ಜತೆ ಕಾರ್ಯದರ್ಶಿಯಾಗಿ ಮಾಲಿನಿ ಹೆಗ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ನಾಯ್ಕ್ ಅಮ್ಮುಂಜ, ಖಜಾಂಚಿಯಾಗಿ ರಾಘವೇಂದ್ರ ಅಂಗಿಂತಾಯ ಅಂಗಿಂಜ, ಸದಸ್ಯರುಗಳಾಗಿ ಪ್ರೇಮಾ ಹೊನ್ನಪ್ಪ ನಾಯ್ಕ ಸಂಪ್ಯದಮೂಲೆ, ಪೂರ್ಣಿಮಾ ನಾಯ್ಕ ಅಮ್ಮುಂಜ, ಪುಷ್ಪಾ ಮಲಾರು, ಆಶಾ ಅಂಗಿಂತಾಯ ಅಂಗಿಂಜ, ಪ್ರೇಮಾ ದೇವಪ್ಪ ಸಂಪ್ಯದಮೂಲೆ, ಬಾಲಕೃಷ್ಣ ಗೌಡ ನೈತಾಡಿ, ಈಶ್ವರ ಗೌಡ ನೆಕ್ಕರೆ, ಸದಾಶಿವ ನಾಯ್ಕ್ ಸಂಪ್ಯದಮೂಲೆ, ವಿನೋದ್ ಇಡಬೆಟ್ಟು, ರಿತೇಶ್ ಗೌಡ ಡೆಮ್ಮಲೆ, ವಿನೀತ್ ಗೌಡ ಡೆಮ್ಮಲೆ, ಚೇತನ್ ಮೊಟ್ಟೆತಡ್ಕ, ಆದರ್ಶ್ ಅಮ್ಮುಂಜ, ಭಾಸ್ಕರ್ ಪೊಯ್ಯ, ಸುಜನ್ ರೈ ಸಂಪ್ಯ ದಮೂಲೆ, ಅವಿನಾಶ್ ರೈ ಸಂಪ್ಯ ದಮೂಲೆ, ಶ್ವೇತಾ ರೈ ಸಂಪ್ಯದಮೂಲೆ, ಗೀತಾ ಸಪಲ್ಯ ಸಂಪ್ಯದಮೂಲೆ, ಶ್ರವಣ್ ಭಟ್, ಕೊರಗಪ್ಪ ರೈ ಪಾಲಿಂಜೆ ಯವರನ್ನು ಆಯ್ಕೆ ಮಾಡಲಾಯಿತು.