ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರ್’ದ ಮಾಯ್ಕಾರೆ ಅಜ್ಜೆ ಸ್ವಾಮಿ ಕೊರಗ ತನಿಯ ಕ್ಷೇತ್ರದ ವಾರ್ಷಿಕ ನೇಮೋತ್ಸವ ಮಾ. 10, 11ರಂದು ನಡೆಯಿತು.
ದಾಮೋದರ ಎಂ. ಮಾಲಡ್ಕ ಅವರ ನೇತೃತ್ವ ವಹಿಸಿದ್ದರು.
ಮಾ. 10ರಂದು ಸಂಜೆ ದೈವಗಳ ಭಂಡಾರ ಇಳಿಸಿ, ಬಳಿಕ ಚೌಕಾರು ಮಂತ್ರವಾದಿ ಗುಳಿಗ ಹಾಗೂ ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು.
ಮಾ. 11ರಂದು ಬೆಳಿಗ್ಗೆ ಕೊರಗಜ್ಜ ದೈವದ ನೇಮೋತ್ಸವ ನಡೆದು, ಪ್ರಸಾದ ವಿತರಿಸಲಾಯಿತು. ಬಳಿಕ ಅನ್ನಸಂತರ್ಪಣೆ ಜರಗಿತು.
ದಂಬೆತ್ತಿಮಾರ್’ದ ಮಾಯ್ಕಾರೆ ಅಜ್ಜೆ ಕೊರಗ ತನಿಯ ಕ್ಷೇತ್ರದಲ್ಲಿ ನೇಮೋತ್ಸವ
What's your reaction?
- 794c
- 794cc
- 6ai technology
- 6ajjavara
- 6alwas
- 6apology
- 6artificial intelegence
- 6avg
- 6bihar minister
- 6bjp
- 6bjp leader
- 6bjp national president
- 5bt ranjan
- 5co-operative
- 5coastal
- 5crime
- 5crime news
- 5cyclothon
- 5darmasthala
- 5death news
- 5dust bin
- 5education
- 4fraud
- 4gl
- 4gods own country
- 4gold
- 4google for education
- 4independence
- 4jewel
- 4jewellers
- 4jnana vikasa
- 4karnataka state
- 3kerala village
- 3kukke - kollur temple
- 3lokayuktha
- 3lokayuktha raid
- 3manipal
- 3minister krishna bairegowda
- 3mla ashok rai
- 3mohan alwa
- 3mudubidre
- 3nidana news
- 2nirvathu mukku
- 2nitin nabin
- 2police
- 2ptr tahasildar
- 2puttur
- 2puttur news
- 2puttur tahasildar
- 2republic
- 2revenue
- 2revenue department
- 1revenue minister
- 1school
- 1senior citizen
- 1silver
- 1society
- 1sowmya
- 1students
- 1tahasildar
- 1tahasildar absconded
- 1teachers
- 0tour
- 0trending
- 0udupi
- 0wastage
Related Posts
ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ
ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…
ಮೂಲನಂಬಿಕೆಯಿಂದ ದೇಶದಲ್ಲಿ ಶಾಂತಿ, ನೆಮ್ಮದಿ | ದಂಬೆತ್ತಿಮಾರ್ ಕ್ಷೇತ್ರದ ವಾರ್ಷಿಕ ನೇಮೋತ್ಸವದಲ್ಲಿ ಸನ್ಮಾನ ನೆರವೇರಿಸಿ ಮುರಳೀಕೃಷ್ಣ ಹಸಂತ್ತಡ್ಕ
ಪುತ್ತೂರು: ಶಾಂತಿ, ನೆಮ್ಮದಿಯನ್ನು ಜಗತ್ತಿನ ಜನ ಬಯಸ್ತಾ ಇದ್ದಾರೆ. ಅದು ಸಿಗುವುದು ಭಾರತದಲ್ಲಿ…
ಏ. 22ರಿಂದ ಪುತ್ತೂರು ದೇವಳದಲ್ಲಿ ವಸಂತ ವೇದ ಪಾಠಶಾಲೆ ಆರಂಭ
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೇದ ಸಂವರ್ಧನ ಪ್ರತಿಷ್ಠಾನದ…
ಅಲ್ಲಿಪಾದೆ ಸಂತ ಅಂಥೋನಿ ಇಗರ್ಜಿಯಲ್ಲಿ ಸಂಭ್ರಮದ ಸಾಂತ್’ಮಾರಿ
ಬಂಟ್ವಾಳ: ಅಲ್ಲಿಪಾದೆ ಸಂತ ಅಂಥೋನಿಯವರ ಚರ್ಚ್'ನಲ್ಲಿ ಸಾಂತ್’ಮಾರಿ ಹಬ್ಬವನ್ನು ಬುಧವಾರ…
ಶಬರಿಮಲೆ ಸಂಪ್ರದಾಯ ಕಾಪಾಡಲು ಟಿಡಿಬಿ ನಿರ್ಧಾರ: ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ
ತಿರುವಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಮಹತ್ವದ…
ದಂಬೆತ್ತಿಮಾರ್ ಮಾಯ್ಕಾರೆ ಅಜ್ಜೆ ಸ್ವಾಮಿ ಕೊರಗತನಿಯ ಕ್ಷೇತ್ರದಲ್ಲಿ ನೇಮೋತ್ಸವ
ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ದಂಬೆತ್ತಿಮಾರ್ ಮಾಯ್ಕಾರೆ ಅಜ್ಜೆ ಶ್ರೀ ಕೊರಗತನಿಯ…
ಕಾರ್ಪಾಡಿ ಜಾತ್ರೆಗೆ ಗೊನೆ ಮುಹೂರ್ತ, ಬಲ್ಲೇರಿಮಲೆ ಯಾತ್ರೆ
ಪುತ್ತೂರು: ಆರ್ಯಾಪು ಗ್ರಾಮದ ಗ್ರಾಮ ದೇವಸ್ಥಾನವಾದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ…
ಒಂದೂವರೆ ವರ್ಷದಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಕಾರ್ಯ ಪೂರ್ಣ: ಶಾಸಕ ಅಶೋಕ್ ರೈ
ಪುತ್ತೂರು: ಮುಂದಿನ ಒಂದೂವರೆ ವರ್ಷದೊಳಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ…
ಮಹಾಶಿವರಾತ್ರಿ ಅಂಗವಾಗಿ ಪುತ್ತೂರಿನಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ
ಪುತ್ತೂರು: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕ,…
ಪುತ್ತೂರು ದೇವಳದ ಸಭಾಭವನದಲ್ಲಿ ಕಾಂಗ್ರೆಸ್ ಸಭೆ: ವಿಹಿಂಪ ಖಂಡನೆ
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಾಂಗ್ರೇಸ್ ಪಕ್ಷದ ದ.ಕ…























