ಕಂದಾಯ ಇಲಾಖೆ ಯಲ್ಲಿ 500 ಗ್ರಾಮ ಲೆಕ್ಕಿಗ ಹುದ್ದೆಗೆ (village account) ಅರ್ಜಿ ಆಹ್ವಾನಿಸಿಸಲಾಗಿದೆ.
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ
ವಯೋಮಿತಿ: 18 – 38( ವಯೋಮಿತಿ ಸಡಿಲಿಕೆ ಅನ್ವಯ)
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಅಧೀಕೃತ ವೆಬ್ ಸೈಟ್ ಸಂಪರ್ಕಿಸಿರಿ
https://kandaya.karnataka.gov.in/en

























