ನಿಧನ

ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ ಜಯಂತಿ ಕೆ ಕೇಶವ ಆಚಾರ್ಯ ನಿಧನ

GL
ಮಂಗಳೂರು: ಇಲ್ಲಿನ ಮಂಗಳಾದೇವಿ ನಿವಾಸಿ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ‌ ಜಯಂತಿ ಕೆ. ಕೇಶವ ಆಚಾರ್ಯ (62 ವ.) ಅವರು ಹೃದಯಘಾತದಿಂದ ಮಾರ್ಚ್ 31ರಂದು ಮುಂಜಾನೆ 2 ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಇಲ್ಲಿನ ಮಂಗಳಾದೇವಿ ನಿವಾಸಿ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ‌ ಜಯಂತಿ ಕೆ. ಕೇಶವ ಆಚಾರ್ಯ (62 ವ.) ಅವರು ಹೃದಯಘಾತದಿಂದ ಮಾರ್ಚ್ 31ರಂದು ಮುಂಜಾನೆ 2 ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

chennai-shopping
maithri

ಮೃತರು ಪತಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಸಹೋದರಿಯರು, ಸಹೋದರರನ್ನು ಅಗಲಿದ್ದಾರೆ.

ಮೃತರ ಅಂತಿಮ ಯಾತ್ರೆ ಏ. 1 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಕಿ ಸ್ಟಾಂಡ್ ರಸ್ತೆ, ಮಂಗಳಾದೇವಿ ಅವರ ಸ್ವಗೃಹದಿಂದ ನಂದಿಗುಡ್ಡೆ ಸ್ಮಶಾನಕ್ಕೆ ಹೊರಡಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts