tamanvi
ನಿಧನ

ಉಪ್ಪಿನಂಗಡಿ :ಅರಫಾ ಬಸ್‌ ಮಾಲಕ ಸಿದ್ದೀಕ್ ಹಾಜಿ ನಿಧನ!

D_shiva_bhat
ಖ್ಯಾತ ಉದ್ಯಮಿ 34 ನೆಕ್ಕಿಲಾಡಿಯ ಸಿದ್ದೀಕ್ ಹಾಜಿ ಅರಫಾ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ. 27 ರಂದು ಮೃತರಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ : ಖ್ಯಾತ ಉದ್ಯಮಿ 34 ನೆಕ್ಕಿಲಾಡಿಯ ಸಿದ್ದೀಕ್ ಹಾಜಿ ಅರಫಾ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ. 27 ರಂದು ಮೃತರಾಗಿದ್ದಾರೆ. ಅರಫಾ ಬಸ್ ಮಾಲಕರಾಗಿದ್ದ ಸಿದ್ದೀಕ್ ಹಾಜಿ ಅರಫಾ ವಿದ್ಯಾಕೇಂದ್ರದ ಸ್ಥಾಪಕ.ಉಮರುಲ್ ಫಾರೂಖ್ ಜುಮಾ ಮಸ್ಟಿದ್ ನೆಕ್ಕಿಲಾಡಿ ಇದರ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಆರು ಮಂದಿ ಪುತ್ರರನ್ನು ಅಗಲಿದ್ದಾರೆ.

maithri

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts