tamanvi
ನಿಧನ

ಬನ್ನೂರು ಹನಫಿ ಜುಮಾ ಮಸೀದಿಯ ಖತೀಬ್ ರಿಝ ಉಸ್ತಾದ್ ಹೃದಯಾಘಾತದಿಂದ ನಿಧನ

ಬನ್ನೂರು ಮಸ್ಟಿದ್ ಇ ನೂರಿ ಹನಫೀ ಜುಮಾ ಮಸೀದಿಯ ಖತೀಬ್ ಬೆಂಗಳೂರು ನಿವಾಸಿ ಇಸ್ಮಾಯಿಲ್ ರಿಝಿ ಉಸ್ತಾದ್ (31ವ) ರವರು ಮಾ.21 ರಂದು ಹೃದಯಾಘಾತದಿಂದಾಗಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರು ಮಸ್ಟಿದ್ ಇ ನೂರಿ ಹನಫೀ ಜುಮಾ ಮಸೀದಿಯ ಖತೀಬ್ ಬೆಂಗಳೂರು ನಿವಾಸಿ ಇಸ್ಮಾಯಿಲ್ ರಿಝಿ ಉಸ್ತಾದ್ (31ವ) ರವರು ಮಾ.21 ರಂದು ಹೃದಯಾಘಾತದಿಂದಾಗಿ ನಿಧನರಾದರು.

ಇಸ್ಮಾಯಿಲ್ ರಿಝಿ ಉಸ್ತಾದ್ ರವರಿಗೆ ಹೃದಯಾಘಾತವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು.

ಅವರ ಮೃತದೇಹ ಬನ್ನೂರು ಹನಫೀ ಜುಮಾ ಮಸೀದಿಗೆ ತರಲಿದ್ದು ಮಯ್ಯತ್ ಸಂದರ್ಶನ ಬಳಿಕ ಬೆಂಗಳೂರಿಗೆ ಕೊಂಡೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂತ್ರಾಲಯಕ್ಕೆ ತೆರಳಿ ವಾಪಸಾಗುತ್ತಿದ್ದ ಪುತ್ತೂರು ಮೂಲದ ಉದ್ಯಮಿ ಬಳ್ಳಾರಿಯಲ್ಲಿ ಹೃದಯಾಘಾತಕ್ಕೆ ಬಲಿ

ಪುತ್ತೂರು: ಮಂತ್ರಾಲಯಕ್ಕೆ ತೆರಳಿ ವಾಪಸಾಗುತ್ತಿದ್ದ ಪುತ್ತೂರು ಮೂಲದ ಉದ್ಯಮಿಯೊಬ್ಬರು ಬಳ್ಳಾರಿ…