ಅಪರಾಧ

ವಿಮಾನ ದುರಂತ; 42 ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮ

72 ಮಂದಿ ಪ್ರಯಾಣಿಕರಿದ್ದ ಅಜರ್ ಬೈಜಾನ್ ಏರ್‌ಲೈನ್ಸ್ J2-8243 ವಿಮಾನ ಪತನವಾಗಿದ್ದು, 42 ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮವಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಜಕಿಸ್ತಾನ: ಅಕಟು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘನ ಘೋರ ದುರಂತವೊಂದು ಸಂಭವಿಸಿದೆ.

akshaya college

72 ಮಂದಿ ಪ್ರಯಾಣಿಕರಿದ್ದ ಅಜರ್ ಬೈಜಾನ್ ಏರ್‌ಲೈನ್ಸ್ J2-8243 ವಿಮಾನ ಪತನವಾಗಿದ್ದು, 42 ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮವಾಗಿದ್ದಾರೆ.

ಕಜಕಿಸ್ತಾನದ ವಿಮಾನದಲ್ಲಿ ಒಟ್ಟು 72 ಪ್ರಯಾಣಿಕರಿದ್ದರು. ವಿಮಾನ ಪತನದಲ್ಲಿ ಅದೃಷ್ಟವಶಾತ್ 28 ಮಂದಿ ಪ್ರಯಾಣಿಕರು ಬಚಾವ್‌ ಆಗಿದ್ದಾರೆ. ವಿಮಾನ ಅಪಘಾತಗಳಲ್ಲಿ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ಆದರೆ ಕಜಕಿಸ್ತಾನದ ಈ ವಿಮಾನ ಪತನದ ಬಳಿಕ 28 ಪ್ರಯಾಣಿಕರು ಪ್ರಾಣಾಪಾಯದಿಂದ ಬದುಕಿರೋದು ಪವಾಡವೇ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ ವಿಮಾನ ಪತನದಿಂದ 42ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts