pashupathi
ಸಿನೇಮಾ

ಕನ್ನಡಕ್ಕೆ ಬಂದ 7 ಅಡಿ ಎತ್ತರದ WWE ಸೂಪರ್ ಸ್ಟಾರ್!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಡಾಲಿ ಧನಂಜಯ್ ಹಾಗೂ ಶಿವರಾಜ್ ಕುಮಾರ್ ಅಭಿನಯದ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಿಂದ ಹೊಸ ಸುದ್ದಿ ಹೊರ ಬಂದಿದೆ.

akshaya college

ಚಿತ್ರದಲ್ಲಿ ಮಲ್ಟಿಸ್ಟಾರರ್ ಇರೋದು ಗೊತ್ತೇ ಇದೆ. ಆದರೆ, ಈ ಚಿತ್ರದಲ್ಲಿ 7.2 ಅಡಿ ಎತ್ತರದ ವ್ಯಕ್ತಿ ಇದ್ದಾರೆ. ಇವರು WWE ಸೂಪರ್ ಸ್ಟಾರ್ ಕೂಡ ಆಗಿದ್ದಾರೆ. ಹೆಸರು ಖ್ವಿಂದರ್ ಸಿಂಗ್ ಗ್ರೆವಾಲ್ (SuKhwinder Singh Grewal) ಅಂತಲೇ ಇದೆ.

ಫಸ್ಟ್ ಟೈಮ್ ಕನ್ನಡ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡದ ಬೆಳ್ಳಿ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಈಗಾಗಲೇ ಇವರು ತಮ್ಮ ಪಾತ್ರ ಶೂಟಿಂಗ್ ಕೂಡ ಪೂರ್ಣಗೊಳಿಸಿದ್ದಾರೆ. ಈ ಪಾತ್ರದ ಬಗ್ಗೆ ಸಿನಿಮಾ ತಂಡವೇ ಹಂಚಿಕೊಂಡ ಕೆಲವು ಮಾಹಿತಿ ಇಲ್ಲಿದೆ ಓದಿ.

ಕನ್ನಡಕ್ಕೆ ಬಂದ ಸುಖ್ವಿಂದರ್ ಸಿಂಗ್ ಗ್ರೆವಾಲ್

ಸುಖ್ವಿಂದರ್ ಸಿಂಗ್ ಗ್ರೆವಾಲ್ ಸಖತ್ ಬಿಡಿ. 7.2 ಅಡಿ ಎತ್ತರ ಇದ್ದಾರೆ. WWE ಸೂಪರ್ ಸ್ಟಾರ್ ಕೂಡ ಆಗಿದ್ದಾರೆ. ಕನ್ನಡಕ್ಕೆ ಇದೇ ಮೊದಲು ಬಂದಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts